ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಬಿ ಎ 226 ಮಹಾಭಾರತ [ಆದಿಪರ್ವ ನಿನಗೆ ಮಗಳಿವನಿತೆ ಕುಂತೀ ತನುಜರಿವರಳಿಯಂದಿರೆ * ನೀ | ವಿನಿತು ಘನವೆಲ್ಲವನು ಪೋರದಿರಿ ತೋಅಬೇಕೆಂದ * | ೫೩ ಎಲೆ ಮರುಳ ಪೂರ್ವದಲಿ ತಾವೆ ತ ಮೊಳಗೆ ಯೌವರು ಜನಿಸೆ ನಿನ್ನಿ ನಳಿನಮುಖಿಗಿವರೆಲ್ಲ ವರಗಳು ಪಾಂಡುನಂದನರು | ಇಳಗೆ ಜನಿಸಿದರೆಂದು ಸ್ಪಷ್ಟ ನ ನಳಿನಚರಣದ ಸೇವೆಗೋಸುಗ ಸುಲಭನಿವರಿಗೆ ಯಾದವೇಂದ್ರನು ಯೆಂದನಾಮುನಿಪ | ೫೪ ತಿಳಿಯದಿರೆ ನೋಡಾದೊಡೆನುತ ಸ್ಥಳಯ ಮುನಿಪತಿ ದಿವ್ಯದೃಷ್ಟಿಯ | ಸಲಿಸಿದೊಡೆ ನೋಡಿದನು ನೃಪನೀಪಾಂಡುನಂದನರ | ಹೊಳಹೊಳವ ಕಳರಾನಿಯಿಂದವೆ | ಬಚಕ ನಯನಕಪೂರ್ವರೂಪಿನ ಬಟಗವಾಗಿರೆ ಪಾಂಡುಪುತ್ರರ ಕಂಡೆನಾದ್ರುಪದ || મ ವೆಚಿವ ದೇಹಪ್ರಭೆಗಳಲಿ ಮಿಲಿ ಮಿಲಪದಿವಾಂಭರಣಕಿರಣದ ತುಲುಗಿನಲಿ ತನಿಹೊಳವ ದಿವ್ಯಾಂಬರದ ಕಾಂತಿಯಲಿ | ಅಖಿತವಹವನಿತೆಲ್ಲವನು ಕ೦ ದೆಚಿವ ತೇಜಃಪುಂಜಮಯರಸ ದೆ ಸಕವೆನಲವರೈವರೊಪ್ಪಿದರಿಂದ್ರತೇಜದಲಿ | ಮನದ ಝಮ್ಮಿನ ಜಡಿವ ರೋಮಾಂ ಚನದ ಹುದುಗುವ 1 ಹೋದಹುಕಂಗಳ * ನಿನಗೆನಿತು ಘನವೋ ಶಿವ ಯೆನುತ ತಲೆದೂಗಿದನು ಮುನಿಪ * 1 ಹೆದರಿದ, ಕ ೫೬ - --