ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೩] ವೈವಾಹಿಕಪರ್ವ 227 ಜಿನುಗುವಾತಿನ ಹೂತ ಹರುಷದ ಹೊಂಗಿದುತ್ವವದ | ಕೌನರ್ವ ಬೆಳಗಿನ ತಳಿತ ಚಿಂತೆಯ ನೆನೆದ ಭಾವದ ರಾಗರಸದು ಬಿನಲಿ ಹೊಂಪುಳಿಯೋದನಿವರನು ಕಂಡು ಪಾಂಚಾಲ || ೫೭ ಆಗ ದ್ರುಪದನು ವ್ಯಾಸರನ್ನು ಸ್ತುತಿಸುವಿಕೆ. ಅರಸ ಕಂಡೆ ನರಪತಿಗಳೂ ಸುರಪತಿಗಳ ಮನದ ಸಂಶಯ ಹರಿದುದೇ ಹೊರೆಯಿಲ್ಲಲೇ ಲೇಸಾಗಿ ನೋಡೆನಲು | ಸರಮಯಪ್ರಿಯರೆ ನಿಮ್ಮ ಕ್ಷಸೆಯಲಿ ನಿರುತವನು ಗೋಚರಿಸಿ ಕಂಡನು ಪರಮಹರುಷದಲೆನುತ ಚರಣವ ಹಿಡಿದು ಮುಂಡಾಡಿ | ೫v ನಂಬಿದ್ರೆ ಲೇಸಾಗಿ ಲಗ್ನವಿ ಳಂಬವಾಗದೆ ಧಾರೆ ಯೆಚಿ ಕಳ್ಳ ಶಾಂಬುವಿದೆ ನೀ ಹೋಗು ಕಕೃಪ ಹೋಮಸಾಧನವ ! ಬಳಿಕ ಸಾಂಗವಾಗಿ ವಿವಾಹವನ್ನು ನಡಿಸುವಿಕೆ. ತುಂಬು ವಹಿಲದಲವನಿಯಮರಕ ದಂಬ ನೆರೆಯಲಿ ಯೆನಲು ದುಪದನ ಹೆಂಬೆಳಯ ತನಿಹರುಷ ಹೊರೆಯೇಖಿತ್ತು ನಿಮಿಷದಲಿ || ೫೯ ಸಾರಿದರು ಮೆಟ್ಟಕ್ಕಿಯನು ಗುಡ ಜೀರಿಗೆಗಳದಗಿದುವು ಅಗ್ಯ ವಿ ಹಾರದಾಶೀರ್ವಾದದಾಯತರವದ ರಭಸದಲಿ || ಧಾರೆಯೆಣಿದನು ದುಪದ ಪಾಂಡುಕು ಮಾರರಿಗೆ ನಿಜಸುತೆಯನತಿವಿ ಸಾರಿಸಿತು ವೈವಾಹರಚನೆ ವಿಶಾಲವಿಭವದಲಿ || ಟ ೬೦