ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೩] ವೈವಾಹಿಕಪರ್ವ 229 ಕಂದಿನೋಪಾದಿಯಲಿ ನಾಲರಿಗೊಂದು ಕೊತೆಯಲಿ || ಸಂದುಬೈ ವತ್ಸರವು ಪಾಂಡವ ನಂದನರಿಗಾದಿನಕೆ ಕೇಳ್ಳ ತಂದೆ ಪರಿಹಿತತನಯ ಯಾದವರಾಯನೊಲುಮೆಯಲಿ ! ೪೬ ಆಗ ಯದವರು ಪಾಂಡವರನ್ನು ನೋಡಲು ಬರುವಿಕೆ ದ್ವಾರಕಿಯ ಮಧ್ಯದಲಿ ಪಾಂಡವ ವೀರರೈವರು ಮದುವೆಯಾದುದ ಧೀರಯಾದವರೈದೆ ಕೇಳಿಯೇ ವಿವಿಧಹರುಷದಲಿ | ನಾರಿಯರು ವಸುದೇವಸಹಿತ ಮು ರಾರಿಯಲ್ಲಿಗೆ ಬಂದು ಕುಂತೀ ನಾರಿತನುಜರ ನೋಡಿ ಬಹೆ ನಡೆ ಯೆನುತ ಬಿನ್ನವಿಸೆ || ೬೫ ಬಟಿಕ ಮುರರಿಪು ತಾತನಾಜ್ಞೆಗೆ ನಲಿದು ಯಾದವಸೇನೆಯಾಗಳ ಯೋಲವಿನಲಿ ಗಮಿಸಿದುದು ಪಾಂಡವರಾಯವರುಶನಕೆ | ಜಲಜನಾಭನು ಸಕಲಯಾದವ ಬsಗ ಸಹಿತೈತಂದ ಯದುಕುಲ ತಿಲಕ ಗದುಗಿನ ವೀರನಾರಾಯಣನು ಮನಮುಟ್ಟಿ | &೬ ಮೂವತ್ತ ಮೂರನೆಯ ಸಂಧಿ ಮುಗಿದುದು ವೈವಾಹಿಕಪರ್ವ ಮುಗಿದುದು.