ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮ ವ ತ ನಾ ಲ್ಕ ನೆ ಯ ಸ೦ ಧಿ - ಸೂಚನೆ ಧಾಟಿಯಲಿ ಬಂದರಿಬಲದ ಹ ಚಾಳುತನವನು ಮುರಿದು ಸಂಧಿಯ ಮೇಲೆ ಧರ್ಮಜ ಬಂದು ಹೊಕ್ಕನು ಹಸ್ತಿನಾಪುರವ || ಪಾಂಡವರ ವಿವಾಹವಾರ್ತೆಯನ್ನು ಕೇಳಿ ಕೌರವರ ಸಂತಾಪ ಕೇಳು ಜನಮೇಜಯ ನೃಪತಿ ಸಾಂ ಚಾಲಿಸುತೆಯು ವಿವಾಹವಾರ್ತೆಯ | ಕೇಳಿದರಿ ಕೌರವರು ಮುಗಿದರು ಮತಕೇಳಿಸಿ 1 ಆಳ ನೆರಹಿದರಖಿಳದಳದೆ | ಬ್ಲಾಳವನು ಮಾಡಿದರು ಭೂಮಿಾ ಪಾಲಸಂಕುಲ ಸಹಿತ ಬಂದರು ದ್ರುಪದಪುರಿಗಾಗಿ | ಏನ ಹೇಳುವೆನಿನ್ನ ವರ ಜಯ ಮಾನವನು ಮತ್ತೊಂದು ಪೈಕದ ಮಾನಭಂಗಸ್ಥಿತಿಯನೆಲೆ ಜನಮೇಜಯ ಕಿತಿಪ | ಭಾನುವಿನ ಮಂಜಿನ ಶಿಲೆಚ್ಚಯ ಸಾನುವಿನ ತಗರಿನ ತರಕುವ ಧೇನುವಿನ ಹೋರಟೆಯ ಹವಣನು ಹೇಲೇನೆಂದ || ಭೀಮಪಾರ್ಥರಿಂದ ಪರಾಜಿತರಾಗಿ ಸರ್ವ ರೂ ತಮ್ಮತಮ್ಮ ನೀಗುವಿಕೆ. ಮುಗಿದುದಾಹೆಬ್ಬಲ ವಿಘಾತಿಯ ಲೈಂಗಿದರು ಪಟುಭಟರು ಗಜಹಯ.