ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

232 ಮಹಾಭಾರತ [ಆದಿಪರ್ವ ಧುಗಳು ನಿಮಗೆಂದೈವರನು ಕೈ ದೆಗೆದು ಕಮಲೋದರನ ಕೈಯ್ಯಲಿ ಕೊಟ್ಟಳಾಕುಂತಿ | & ಬನದೊಳಪಗತನಾದವಿವರ ಝೂನು ಕುಮಾರರ ಬಾಲ್ಯಕಾಲದೊ ೪ನಗೆ ರಕ್ತಾಭಾರ ಬಿದ್ದು ದು ಸತಿಪರೋಕ್ಷದಲಿ | ಅನಿಬರನು ಗಜಪುರಿಗೆ ಕೊಂಡೊ ಹೈನು ಸುಯೋಧನನಿಂದ ವೈರವು ಜನಿತವಾದುದು ಬಟಕ ಲಾಕಾಭವನದಹನದಲಿ || ಉರಿಯೊಳುತಿದೆವು ನಿಮ್ಮ ಚರಣ ಸೈರಣಬಲದಲಿ ಬಹಳ ವಿಪಿನಾಂ ತರದೊಳಗೆ ತೋಳಲಿದೆನು ತಿಂದೆವು ಹೊರೆದೆವೊಡಲುಗಳ | ಬರಬರಲು ತತ್ಸಕಲದುಃಖೋ ತೈರನಿವಾರಣ ದ್ರುಪದಕನ್ಯಾ ಶನವೆಂದಳಾ ಕುಂತಿ | ದೇವಿ ಚಿತ್ತವಿಸಾಪಚಾರಿಕ ಭಾವವೇ ಧರ್ಮ ಜನು ಭೀವನು ಭಾವನವರು ಧನಂಜಯಾದಿಗಳಮಗೆ ಮೈದುನರು | ಈವುಪಾಧಿಸ್ಥಳದೊಳಂತ ರ್ಜೀವನವು ಪ್ರಾಣಾದಿವಾಯುಗ | ೪ಾವು ನಿಮ್ಮೆವರಿಗೆ ಕಾರಣವೆಂದನ 1 ಸುರಾರಿ | ದ್ರುಪದ ಗುಡಿಗಟ್ಟಿದನು ಕುಂತಿಯ ವಿಪುಳಹರುಷವನೇನನೆಂಬೆನು ದ್ರುಪದ ಯದುಪರಿವಾರ ವುಲಿದುದು ಜಲಧಿಘೋಪದಲಿ || 1 ಯೆಂದನು ಕುಂತಿಗ, ಕ, ಖ.