ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

234 ಮಹಾಭಾರತ (ಆದಿವಶ ೧೬{. ಗುರುತನು ವಿದುರವಿಕರ್ಣ ಸಾಬಲರ | ಚರಮುಖಪ್ರತಿಪನ್ನ ಬಂಧುರ ತರವಲೋವಿನ್ಯಾಸಕರ್ಣ ಜ್ವರವೊ ಕರ್ಣಾಮೃತವೂ ಕೇಳಿರೆ ಯಂದನಂಧನ್ನಪ || ೧೪ ಕೇಳಿರೈ ಹೇಳುವೆನು ಯಾದವ ರಾಳು ಬಂದು ದುಗುಡಜನಾರ್ದನ ಕೊಳವೊದನು ಗಡ ಯುಧಿಷ್ಟಿರಭೀಮಪಾರ್ಥರಿಗೆ | ಗಾಳಿ ಬೆಂಬಲವಾಗಲುರಿಯ ಛ * ಡಾಳವನು ಜಾಳ್ಳಸಬಹುದೆ ವಿ ಟಾಳಿಸಿತಲೆ, ನಿಮ್ಮ ಗಾರುಡವೆಂದನಂಧನ್ಸವ | ಆಗ ಸೈಂಧವಾದಿಗಳು ತಮ್ಮನ್ನು ಹೊಗಳಿಕೊಳ್ಳುವಿಕೆ. ಎನಲು ಗರ್ಜಿಸುತರಸೆ ಮುರರಿಪು ಜಿನುಗಿದೊಡೆ ಗಿರಿ ಜಯಿವುದೇ ಯಮ ತನುಜಭೀಮಾರ್ಜುನರ ಹಿಡಿಯೊಳಡಗವುದೆ ಗಗನ 1 | ದನುಜರಿಪುವಿನೊಳನಹುದು ಬರ ಅನಿಮಿಷರು ನೆರವಾಗಿ ನಮ್ಮನು ಜನಪ ನೋಡೆಂದರು ಜಯದ್ರಥಕರ್ಣ ಸಾಬಲರು || ಕೊಜತೆಯಲ್ಲಿದು ನಿಮ್ಮ ನಾವೆ ಕಂ ಡಖಿದೆವಿವರತಿಬಳರು ಪ್ರನ ಬಜೆಯ ಸಾಹಸವೇನು ಭೀಮಾರ್ಜುನರ ಬಲುಹೇನು | ಆಗ ಅವರನ್ನು ಕರೆಸಿ ಸಮಾಧಾನವು ವಾಡೆಂದು ಭೀಷ್ಮರ ವಚನ ನೆರವಣಿಗೆಯುಳ್ಳವರು ನೀವೆ ಹೊ ಕ್ಕಿ ಬಿದ ರಣ ಹಸಿಯಾಯಿತೇ ಸೀ । ವಯಿರೇ ಭೂಪಾಲ ಯೆಂದನು ನಗುತ ಗಾಂಗೇಯ || ೧೬ 1 ಭೀಮಾರ್ಜನರ ಹಿಡಿದರೆ ಗಗನವನಗುವುದ, ಚ, ಠ. ೧೬ ೨