ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೪] ವಿದುರಾಗವಾಪರ್ವ 235 ಇವರ ಬಲಹಂತಿರಲಿ ಸಾಕಿ « ವರ ಕರೆಸು ವಿರೋಧಬಂಧ ವ್ಯವಹ್ನತಿಗೆ ಫಲವಿಲ್ಲ ಮೂಲಭೈದಕರ್ಮ 1 ವಿದು || ಅವರು ಮುನ್ನ ತಿಬಳರು ಕೃಪನ ಹವಣ ನೀನೇ ಬಲ್ಲೆ ಯಿನ್ಸಿ ಸವಡಿ ಮಾರಿಯ ತೊಡಕು ಲೇಸಲ್ಲೆಂದನಾಭೀಷ್ಮ || ೧೪ ಕರೆಸು ವಿದುರನ ಕಳುಹಿ ವಾರಣ ಪುರದ ರಾಜುವಿಭಾಗವನು ವಿ | ಸೈರಿಸಿ ಕೊಡುವುದು ಪಾಂಡುಸುತರಿಗೆ ಮುನ್ನಿನಂದದಲಿ 2 | ನರಯುಧಿಷ್ಠಿ ರಸವನಜರನಪ ಚರಿಸಿ ನಿನ್ನ ನಗುಣವ ನೋಡದೆ ಬೆರಸಿ ಕೊಡುವೆನು ಕೂಡೆ ಬದುಕುವುದೆಂದನಾಭೀಷ್ಮ || ೧೯ ಕರೆಸಿ ಕೊಡಿರೆ ನಿಮ್ಮ ಚಿತ್ರಕೆ ಬರಿಸಿ ನಡೆಸುವೆ ನನ್ನ ಮಕ್ಕಳ ದುರುಳತನದಿಂದಾದ ಹಿಂದಣಮಕ್ಕಳಾಟಿಕೆಯ | ಮರಿದು ಕಳಯಲಿ ಪಾಂಡುನಂದನ ರೆರವಿಗರೆ ಬಾ ವಿದುರ ನೀಪೈನ ಪರಮಮತವೇ ನನ್ನ ಮತ ಹೋಗೆಂದನಂಧನ್ನಪ || ೦೦ ವಿದುರನು ಪಾಲಚಾಲಪುರಕ್ಕೆ ಬಂದು ಸರ್ವರನ್ನು ಒಡಂಬಡಿಸಿ ಕರೆದು ಕೊಂಡು ಹೋಗುವಿಕೆ. ಕಳುಹಿದರು ವಿದುರಂಗೆ ಬುದ್ದಿ ಯ ಕಲಿಸಿ ಭೀಷ್ಮಾದಿಗಳು ಪಯಣದ ಲಲಿತಸನ್ನಾಹದಲಿ ಪರುಠವಿಸಿದನು ಪಾವುಡವ | 1 ಮಾರ್ಗ, ಕ, ಖ. 2 ಕಡು ಭಂಡಾರವನು ದಾಯಾದಮಾರ್ಗದಳಿ,ಚ, ದ. C