ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ [ಆದಿಪರ್ವ ಬೀದಿಗಲಹದ ಕದಡು ಬೀಡಿನೋ ಳ್ಳದೆ ಹಬ್ಬಿತು ಕೂಡೆ ನಗರದಿ 1 ಕೈದೋಳಸಕೊಂಡೆಸಗಿ ಮಸಗಿತು ನಾಡುನಾಡಿನಲಿ 2 | ಆದುದೆರಡರಸಿನಪುರಿಗೆ ಕಾ ೪ಾದುದಿನ್ನೇನೆನುತ ಪುರಜನ ವೈದೆ ಮುಗಿತು ಭೀಮದುರ್ಯೋಧನರ ಹೋರಟೆಗೆ || ಬೇಬೇ ಪಾಂಡವರಿರಲಿ ರಾಯನ ನೂಯಿಮಕ್ಕಳು ಪುರವನಾಳಲಿ ಬೇಟಿ ಕೌರವರಿರಲಿ ಪಾಂಡವರಿರಲಿ ನಗರಿಯಲಿ 3 | ನೂಲಿಯೊಡನ್ನೆವರನು ಧರಿಯಿಸ ಲಾರದಿಭಪುರಿ ಯೆನುತ ದುಗುಡವ ಹೇ ಹೊದಕುಳಿಗೊಳುತಲಿರ್ದುದು ಹಸ್ತಿನಾನಗರ | ೩ 3 ಕರ್ಣಶಕುನಿಗಳೊಡನೆ ದುರ್ಯೊಧನನ ರಹಸ್ಯಲೋಚನೆ. ಒಂದುದಿನ ದುರ್ಯೋಧನನು ನಿಜ ಮಂದಿರದೊಳಕಾಂತದಲಿ ಮನ ನೊಂದು ನುಡಿದನು ಕರ್ಣಶಕುನಿಜಯದ್ರಥಾದ್ಯರಿಗೆ | ಇಂದು ಭೀಮಾರ್ಜುನರು ದ್ರುಪದನ ತಂದು ದಕ್ಷಿಣೆ ಹೊತ್ತು ಗುರುವಿಗೆ ಸಂದರೈ ಸಮರದಲಿ ಪರಿಭವವಾಯ್ತು ನಮಗೆಂದ || ವನಜವನದಲಿ ತುಮಿಚೆ ಕಬ್ಬಿನ ಬನದಿ ಕಡಸಿಗೆ ಚೂತಮಯಕಾ ನನದೆ ಬಬ್ಬುಲಿ ಭೀಮಸೇನನ ಯರವು ನಮ್ಮೊಡನೆ | 1 ಕೈದುಗದನದ, ಖ, ಬೀಡುಗಲಹದ, ಚ. ಶ್ರೀ ರಾಜರಾಜರಲಿ, ಜ. 3 ರಾಳಲಿಭಪುರಿಯ, ಚ.