ಈ ಪುಟವನ್ನು ಪರಿಶೀಲಿಸಲಾಗಿಲ್ಲ.
236 ಮಹಾಭಾರತ [ಆದಿಪರ್ವ ಬಳಿಕ ಸುಮುಹೂರ್ತದಲಿ ವಿಸಾ ವಳಿಗಳಾಶೀರ್ವಾದದಲಿ ಮಂ ಗಳತೆ ಮಿಗಿಲೋಲವಿಂದ ಹಸ್ತಿನಪುರನ ಹೊಅವಂಟ | ೦೧ ಕೇಳು ಭೂಪತಿ ಹಲವು ಪಯಣದ ಮೇಲೆ ಪಯಣದಲೈದಿದನು ಪಾಂ ಚಾಲಪುರವನು ಬಂದನರಮನೆಗಧಿಕಹರುಷದಲಿ | ಕೇಳಿದರು ಕೌಂತೇಯರೀತನ ಯಾಲಿಸಿದರಿದಿರ್ಗೊಂಡು ತನುಪುಳು ಕಾಳಿಯಲಿ ಮೈಮುಲುಗೆ ತೆಗೆದಪ್ಪಿದರು ತಮತಮಗೆ | ೦೨ ಕ್ಷೇಮವನು ಕುಶಲವನು ಬಂಧು ಸೊಮವನು ಕೇಳಿದರು ತಮ್ಮ ಹೇಮಕುಶಲವ ಹೇಳಿದರು ಪೂರ್ವಾಪರ ತಿಯ | ಭೂಮಿಪತಿ ಚಿತ್ತವಿಸು ಬುಕಿನ ರಾಮಣೀಯಕಯಾದವೇಂದ್ರ | ರೋಮಣಿಯ ಸಮ್ಮೇಳವನು ಹೇಳದರು ವಿದುರಂಗೆ | ೦೩ ತಂದ ಪಾವುಡವನಿತುವನು ಯಮ ನಂದನಂದೊಪ್ಪಿಸಿದ ದ್ರುಪದ ಮು ಕುಂದ ಧೃಷ್ಟದ್ಯುಮ್ನ ಕಂದರ್ಪಾ ನಿರುದ್ದರಿಗೆ | ತಂದ ಬಹುವಿಧವಸ್ತುವನು ಸಾ ನಂದದಲಿ ನೀಡಿದನು ಬಟಿಕರ ನಿಂದನಾಭನ ಪದಕೆ ಮೆಲ್ವಿಕ್ಕಿದನು ಭಕ್ತಿಯಲಿ || ತೆಗೆದು ತನಿದನು ಭೀಷ್ಮಾ ದಿಗಳ ಕುಶಲವ ಕೇಳಿದನು ನಸು ನಗುತ ಮೈದಡವಿದನು ವಿದುರನನಾ ಕೃಪಾಜಲಧಿ | ೦೪