ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೪] ವಿದುರಾಗಮಪರ್ವ 237 ವಿಗಡನಾಧ್ಯ ತರಾತ್ಮ ನೀ ಬಂ ಧುಗಳ ನೆನೆವನೆ ಪಾಂಡುಸುತರಿಗೆ ಸೊಗಸುವನೆ ನೀ ಬಂದೆ ಲೇಸಾಯೇಂದನಸುರಾರಿ | ೦೫ ಕಳುಹಿದನು ಬೀಡಾರಕಾತನ * ಬತಿಯ ಪರಿವಾರವನು ಮನ್ನಿಸಿ ಬಳಿಕ ಮುದಿನ ಮೇಳವಿಸಿದರು ಮಂತ್ರಶಾಲೆಯಲಿ | ತಿಳುಹಿದನು ಧೃತರಾಷ್ಟ್ರ ಭೀಷ್ಕರ ಲಲಿತಮತವನು ಬಂಧುವರ್ಗ ಸ್ಥಲಿತವನು ಸೈರಿಸುವುದೆಂದನು ವಿನಯದಲಿ ವಿದುರ + | ೨೬ ಕರೆಸಿದನು ಧೃತರಾಷ್ಟ್ರ ನಾತನ ಚರಣವನು ಕಾಂಬುದು ನದೀಸುತ ಗುರುಕೃಪರು ನಿಮಗೊಳ್ಳಿದರು ನೀವಖಿಳರಾಷ್ಟ್ರದಲಿ || ಸರಿಯ ಕೊಂಬುದು ಸೇರುವೊಡೆ ಗಜ ಪುರದೊಳಿಹುದಲ್ಲದೊಡೆ ನಿಮ್ಮಮ ಧರೆಯಲಿರಿ ನೀವಾತ್ರ ನಿರ್ಮಿತರಾಜಧಾನಿಯಲಿ 2 | ೧೭ ಮುರಹರನನಹುದೆನಿಸಿ ಭೂಮಿ ಶರರ ಮೆಚ್ಚಿಸಿ ಭೀಮನನು ಮನ ಬರಿಸಿ ಪಾರ್ಥನನೊಲಿಸಿ ಮಾದೀಸುತರ ನೋಡಬಡಿಸಿ | ಅರಸಿಗಭಿಮತವೆನಿಸಿ ಪಾಂಡಾ * ನೊಲಿದು ಮನ್ನಿಸಿ ಮಾನ್ಯಮನ್ನಣೆ ಗಳಲಿ ಮಜುದಿನ ಸಕಲಜನಸಹಿತೂಂದುನಿಳಯದಲಿ | ನಳಿನನಾಭನು ಕುಂತಿಪುತ್ರರು ನಲಿದುಕುಳ್ಳಿರಲಂದು ಪರಿಮಿತ ದೆಲೆವನೆಯಲಾ ವಿದುರ ತಾ ೩೦ದಿರವನರುಹಿದನು, ಕ ಖ || 1 ಪುರದೊಳಿರಿ, ಚ.