ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಸಂತಿ ೩೪] ವಿದುರಾಗಮಪರ್ವ 239 ಆದುದುತ್ವವ ಜನಜನಿತಹರು ಪೋದಧಿಯ ಹೊನಲಿನಲಿ ಹಿಂದಣ ಭೇದಕರ್ದಮವಡಗಿ ಹೋಯ್ತವನೀಶ ಕೇಳಂದ || ವೀತಭಯರನೊನ್ನಂಪರಮ ಪ್ರೀತಿಗಳ ಬಳವಿಗೆಯಲಿರ್ದರು ಭೂತಳಾಧಿಪತೈದುವಸಂವತ್ಸರಗಳಂದಾಗಿ | ಖ್ಯಾತವಿದು ಪಾಂಚಾಲಪುರದೊ ಛತೀತವಾಯೊಂದೊಂದುವರುಸವ ಭೀತ ಧರ್ಮಸುತಂಗೆ ಮೂವತ್ತಾಯಿಸಮವೆಂದ || ೩೩ ಮೂವತ್ತನಾಲ್ಕನೆಯ ಸಂಧಿ ಮುಗಿದುದು, ಮ ವ ತ ಣ ದ ನೆ ಯ ಸ೦ ಧಿ. ಸೂಚನೆ. ದಾಯಭಾಗದೊಳಖಿಳ ರಾಜ ಶ್ರೀಯೊಳರ್ಧವ ಕೊಂಡು ಏಾಂಡವ ರಾಯರೊಪ್ಪಿದರಿಂದ ನಿರ್ಮಿತರಾಜಧಾನಿಯಲಿ || - ಪಾಂಡವರಿಗೆ ಕೌರವರಿಗೆ ಭೂಭಾಗವನ್ನು ಮಾಡಿ ಕೊಡಲು ಧೃತರಾಷ್ಟ್ರ ನ ಅನುಮತಿ ಕೇಳು ಜನಮೇಜಯ ಧರಿತ್ರಿ ಪಾಲ ನಿಮ್ಮಯ ಪೂರ್ವಜರು ಸವ ಪಾಳಿಗಳ ಸೇರುವೆಯ ಸಂಧಿಸಿ ಸಾಮನಸ್ಯದಲಿ | 1 ಯೋಳಿದ್ದರು ಸಾನುರಾಗದಲಿ, ಚ.