ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಆದಿಪರ್ವ 240 ಮಹಾಭಾರತ ಖೇಳಮೇಳದ ಬೇಟೆಗಳ ವೈ ಹಾಳಿಗಳ ಜಜಿನ ಸಮಂಜಸ ಅಲೆಗಳ ಕೇಳಿಯಲಿ ಕಳದರು ಪಂಚವರ್ಷಗಳ | ೧ ೧ ಕರೆಸಿದನು ಧೃತರಾತ್ಮ ಭೂಪತಿ ಮುರಹರನ ದ್ರುಪದನ ಯುಧಿಷ್ಠಿರ ನರವೃಕೋದರಭೀಷ್ಮಗುರುಕೃಪೆಕರ್ಣಸಾಬಲರ 1 | ಎರಡುಭಾಗವ ಮಾಡಿ ವಿಶಿ ಭರೆಯ ರಾಜ್ಯವನುಭಹರಾಯರ ಹೊರೆಹೋಗದೆ ಪಾಲಿಸಲಿ ಪಂಥದೊಳಂದನಂಧನ್ಯವ || ಅಹುದು ಹೊಲ್ಲೆ ಯವಲ್ಲ ಋಲ್ಲರ ಕುಹಕಕೊಳ್ಳದು ಬೇಯೆ ರಾಜ್ಯದೊ ೪ಹರೆ ಸೇರುವೆ ದೃಢವಹುದು ದಾಯಾದವಿಷಯದಲಿ ೨ | ಗಹನವೇಕಾವಿಪಸಮುದ್ಭವ ದಹಿತತನದುತ್ಸರಣವತಿದು ಸ್ವಹವೆಲೇ ನೀ ನೆನೆದ ಹದ ಲೇಸೆಂದನಾಭೀಷ್ಮ || ಅರಸ ಕೇಳ್ಳೆ ಸಕಲರಾಜವ ನೆರಡು ಭಾಗೆಯ ಮಾಡಿ ಪೂರ್ವೋ ತರದ ದಕ್ಷಿಣದಲ್ಲಿ ಮಂಗಳ ಹೆಚ್ಚು ಕುಂದುಗಳ | ಪುರನಗರಖರ್ವಡಮಡಂಬ ಸ್ಟುರಿತಬೇಟಗ್ರಾಮವೆಂಬವ ನೆರಡುಭಾಗವ ಮಾಡಿದರು ಕೂಡಿದರು ಸಮವಾಗಿ || ಪುರಸುರೇಂದ್ರಪ್ರಸ್ಥವರಸಂ ಗಿರವು ಧರ್ಮಸುತಂಗೆ ಹಸ್ತಿನ 11 - 1 ಶಕುನಿಗಳ, ಚ. 2 ಮಾರ್ಗದಲಿ, ಚ, ಠ