ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

241 ಸಂಧಿ ೩೫] ರಾಜ್ಯಲಾಭಪರ್ವ ಪುರ ಸುಯೋಧನಗುಭಯರಾಯರ ರಾಜಧಾನಿಗಳು | ಚರಮದಕ್ಷಿಣವಾಗಿ ಪೂರ್ವೋ ತರವಿಲಂಬಿತವಾಗಿ ಹಿಮಸಾ ಗರಪರೀತ ಮಹೀತಳವ 1 ಸೇರಿಸಿದರೆರಡಾಗಿ | ೫. ವಾರಣದ ಘಟೆಗಳ ಸಘಾಟದ ನಾರುವಂಗಳ ಮಣಿಮಯದ ಹೋಂ ದೇರುಗಳನಾಭರಣಗಳ ತೆಗಿಸಿದರು ಸಮವಾಗಿ | ಕೌರವರ ಪಾಂಡವರ ಮನದೊಳ ಗೋರೆಪೊರೆಯ ತಿಳುಹಿ ವೈರವಿ ಕಾರವನು ಬಿಡಿಸಿದರು ಭೀಏಾದಿಗಳು ಹರುಷದಲಿ 2 || ಬಟಕ ಸುಮುಹೂರ್ತದಲಿ ಹೋರಿಗುಡಿ ಬಳಸಿ ಹೊಯ್ಯು ವು ರಾಣಿವಾಸದ ನಿಳಯನಿಳಯದ ತಳಿಗೆ ತಂಬುಲಮಂಗಳಾರ್ತಿಗಳ | ಫಲಸಮೂಹದ ಕಾಣಿಕೆಯ ಕೆ ಗೊಳುತ ಗಾಂಧಾರಿಗೆ ಮಹೀಶನ ಲಲನೆಯರಿಗಭಿನಮಿಸಿ ಕಳುಹಿಸಿ ಕೊಂಡರುಚಿತದಲಿ 3 | ೬ ಕಳುಹಿ ತಂದಂಧನ್ನ ಪತಿಯ ನಿಲಿಸಿದರು ನಿಳಯದ ಕೌರವ ಕುಲದ ನೂರ್ವರ ಕರ್ಣಶಕುನಿಜಯದ್ರಥಾದಿಗಳ | ನಿಲಿಸಿದರು ಗಜಪುರದ ಯೋಜನ ವಳಯದಲಿ ಗುರುಭೀಘ್ರವಿದುರರು ಕೆಲವು ಪಯಣವ ಬಂದು ಕಳುಹಿಸಿಕೊಂಡರುಚಿತದಲಿ | v 2 ವಿನಯದಲಿ, ಕ, ಖ. ಭೂಮಿಯನು, ಚ, 3 ದನುಕೈಕೊಳುತ ಹರಕೆಗಳ, ಕ• ಖ. BHARATA-Von, III.