ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

242 ಮಹಾಭಾರತ (ಆದಿಪರ್ವ ೧೦ ಪುರನಿರ್ವಾಣ. ಭೂಮಿಲಂಬದ ನೃಪರ ಬಲದು ದ್ರಾ ಮವಿಭವದಲಸುರರಿಪು ಸಹಿ ತೀಮಹೀಪಾಲಕರು ಬಂದರು ಹಲವು ಪಯಣದಲಿ | ರಾಮಣೀಯಕರಚನೆಯಲಿ ಸು ತಾವನಗರಿಯ ಸೂತ್ರದಲಿ ಸುಮ ನೋಮನೋಹರ ವಿಶ್ವಕರ್ಮನು ರಚಿಸಿದನು ಪುರವ | ೯ ಧರಣಿಪತಿ ಚಿನಿಳಾವೃತ ವರುಷಮಧ್ಯದ ಹೇಮಗಿರಿಯ ವೊ ಅರಮನೆಯ ಸಿರಿ ಸೋಲಿಸಿತು ಸುರರಾಜವೈಭವವ | ರಿಯ ವೀಧಿಯ ಸೋಮವೀಧಿಯ ಮುರಿವುಗಳ ಕೇರಿಗಳ ನೆಲೆಯು ಪ್ರರಿಗೆಗಳ ಹೊಂಗೆಲಸದಲಿ ಹೊಳದುದಾನಗರ || ಹೇಮನಿರ್ಮಿತದೇವಸದನ ಸೊವದಲಿ ಮಣಿಮಯದ ಫಣಿಪನ ಹೇಮವೇದಿಯ ವಿವಿಧರತ್ನಾ ವಳಿಯ ಹಸರದಲಿ || ಕಾಮರಿಪುವಿಂಗೊರೆಯ ಕಟ್ಟುವ ನಾವುಲೋಚನೆಯರ ವಿಳಾಸದ ಲಾಮಹಾಪುರವೆಸೆದುದಿಂದ್ರಪಸ್ತಿ ನಾಮದಲಿ | ಅಲ್ಲಿಗೆ ಧರ್ಮರಾಯನ ಪ್ರವೇಶ. ವಿತತವಿಭವದಲಿಂದ್ರನಮರಾ ವತಿಯ ಹೋಗುವಂದದಲಿ ದ್ರುಪದಾ ಚ್ಯುತರು ಸಹಿತವನೀಶ ಹೊಕ್ಕನು ರಾಜಮಂದಿರವ | ಕೃತಯುಗದೊಳಾತ್ರೆತೆಯಲಿ ಭೂ ಪತಿಗಳಾದರನಂತಕುಂತೀ ಸುತರ ಸಿರಿಗೆಣೆ ಯಾದುದಿಲ್ಲ ಮಹೀಶ ಕೇಳಂದ || ೧೦ ೧೧