ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

244 ಮಹಾಭಾರತ [ಆದಿಪರ್ವ ಅಜುಹಿ ಸುಯಾನದ ಸಮಾಹಿತ ಕರದ ಬುದ್ದಿಯು ಹೇಗೆ ಯಾದವ ರರಸ ಬಿಜಯಂಗೈದನಾದ್ವಾರಾವತೀಪುರಿಗೆ | ಧರ್ಮರಾಯನ ರಾಜ್ಯಭಾರಕ್ರಮವರ್ಣನ ಕಳುಹಿದನು ಪಾಂಚಾಲರನು ಯದು ತಿಲಕಮೊದಲಾದಖಿಳ ಬಾಂಧವ ಕುಲವನುತ್ಸಾಹದಲಿ ಹೊರೆದನು ನಾಡುಬೀಡುಗಳ | ಬೆಳುಗವತೆ ಯನ್ಯಾಯದಾರಡಿ ಕಳವು ದ೦ದು ಬಂದಿಡಾವರ | ಕೊಲೆಹುಸಿಗಳಿಲ್ಲಿವರ ರಾಜ್ಯದೊಳರಸ ಕೇಳಂದ | ಯಾಗವ ಯ ಧೂಮವಲಿ ದಿಗು ಭಾಗವಿವರಣವಡಗಿತು ಹವಿ ರ್ಭಾಗದಲಿ ಭೋಜನವದಾದುವಜೀರ್ಣವಮರರಿಗೆ || ಯಾಗದಕ್ಷಿಣೆಗಳಲಿ ಬಹಳ ತ್ಯಾಗದಾನಕೆ ಲಟಕಟಿಸಿ ತಾ ವಾಗಿ ಕೈಯಾನರು ಯುಧಿಷ್ಠಿರನೃಪನ ರಾಜ್ಯದಲಿ | ೧೪ ಬಲಿಯ ನಹುಷನ ದುಂದುಮಾರನ ನಳನ ಸಗರನ ನೃಗನ ಶಾಕುಂ ತಳನ ಪುರುಕುತನ ಹರಿಶ್ಚಂದ್ರನ ಪುರೂರವನ | ಇಳಯ ವಲ್ಲಭರೆನಿಪ ರಾಜು. ವಳಿಯ ಮನಮಚ್ಚು ಗಳನುರ್ವಿ ಲನೆ ಮಜಿದಳು ಮೇಳದಿಂ ಧರ್ಮಜನ ರಾಜ್ಯದಲಿ | ಆದಿಯುಗದಲಿ ಧರ್ಮವಿರ್ದುದು ಪಾದ ನಾಲ್ಕ ಗಾಢಗತಿಯಲಿ | ನಾದದೊಣೆಯವಾದುದಾತ್ರೇತಾಪ್ರಭಾವದಲಿ ||