ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨೧] ಜತುಗೃಹಪರ್ವ ಇನಿತು ಪ್ರಾರ್ಥನೊಳಿಲ್ಲ ಯಮಳರ ಜಿನುಗಿನಲಿ ಜಾಜಿನು ಯುಧಿಷ್ಠಿರ ಜನಪನಾಗಲಿ ಮೇಣು ಮಾಣಲಿ ಖಾತಿ ' ಯಿಲ್ಲೆಂದ | ೫ ಹುದು ನಡೆಯದಿವರೊಡನೆ ನನ್ನೊಳು ಕದನವೇ ಕೈಗಟ್ಟುವುದು ಹಾ ದಿವರೆ ಹೆಬ್ಬ ಅವಹುದು 2 ದುರ್ಬಲ ದೈವಗತಿ ಬೇಟಿ | ನದಿಗಳರಳಯ ಹಾಸು ನವವಿಪ್ಪ | ವುದರದೀಪನಚೂರ್ಣವಾದಂ ದದಲಿ ದಾಯಾದ್ಯರ 8 ಲಿ ಸದರವ ಕಾಣೆ ನಾನೆಂದ || ಎನೆ ಕಳಿಂಗಾದಿಗಳು ತಂತ ಮೃನುಮತವ ಹೇಳಿದರು ಕೌರವ ಜನಪನಿರವಿಗೆ ಕೇಡ ನಿಶ ಯಿಸಿದರು ಮನದೊಳಗೆ | ಜನಪನಲ್ಲಿಗೆ ನಡುವಿರುಳು ಬಂ ದನುನಯದಿ ಮಾತಾಡುತೆಂದರು ಜನಸ ಕೇಳ್‌ ಭೀಮನರ್ಜನರುಗಳ ಸರಸವ || ದುರ್ಯೊಧನನಿಗೆ ಕರ್ಣನ ಸಮಾಧಾನ. ದುಗುಡವೇತಕೆ ಜೀಯ ಡೊಂಬಿಯ ಜಗಳವನು ತೆಗೆದರಿನ್ಸಪರ ಸುಂ। ಟಗೆಯನಾಯುವೆನವರ ತನುವನು ಯುದ್ಧರಂಗದಲಿ || ದಿಗುಬಲಿಯ ಕೊಡಿಸುವೆನು ಸಾಕಿಂ ನೊಗುಮಿಗೆಯ ಚಿಂತಾಂಗನೆಯ ಲಗಿಸದಿರು ಕುರುರಾಯ ಚಿತ್ತಸೆಂವನಾಕರ್ಣ | ಹೊಡೆದು ಹೊಡೆಚಂಡಾಡಿ ರಿಪಗಳ ಗಡಣವನು ಯಮರಾಜಧಾನಿಗೆ 1 ಭೀತಿ, ಖ, ಚ, 3 ವದುವೆ, ಚ, 3 ಗದಲಿ ಸಾಸತ್ರರಲಿ, ಚ.