ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

246 ಮಹಾಭಾರತ [ಆದಿಪವ್ ನೀನಘಟದ ರಾಜರು ನೀ ಮಾನುಷನೆ ಧರ್ಮಸ್ಮರೂಪನು ನೀನು ಭವದಾಲೋಕನಾರ್ಥವು, ನಮ್ಮ ಬರವೆಂದ || ...c೪ ಅನುಜರನು ಪೇಳುವೊಡೆ ಭೀಮಾ ಜನರು ವಧುವಾರೆಂಬೊಡಮರಾಂ ಗನೆಯರಿಗೆ ನೂರೆಂಟುಮಡಿ ಯಾದ್ )ಪದೀದೇವಿ | ಘನಸಹಾಯನು ಹವಣಿಸೆಂಬೆನೆ ಘನಚತುರ್ದಶಭುವನವತಿ ನೃಪ ನಿನಗೆ ಪಾಡೇ ಪನ್ನ ಗೇಂದ್ರಸುರೇಂದ್ರರಿ೦ದಿನಲಿ | oM ನಾರದರು ಸುಂದೋಪಸುಂದರ ಕಥೆಯಂ ಹೇಳುವಿಕೆ. ಆದರೂಂದಿಹದೈವರಿಗೆ ವಧು ನಾದ – ಪದಿ ಮಹೇಶ್ವರ ನಾದಿಯಲಿ ಕರುಣಿಸಿದ ವರವಿದು ಪುಣ್ಯಕಥನವಿದು || ಮೇದಿನಿಯೊಳಕಾಮಿಪ್ಪತ್ರದಿ ಯಾದಿಯಿದು ವಿಗ್ರಹಕೆ ತಮ್ಮೊಳು ಕಾದಿದರು ಸುಂದೋಪಸುಂದರು ಭೂಪ ಕೇಳೆಂದ | ೦೬ ಸುಂದೋಪಸುಂದರ ಸಂಹಾರಾಲೋಚನೆ. ಅರಸುಗಳು ತಾವಿಬ್ಬರೇಕೊ ದರರು ಬಲುಗೈಗಳು ಸುರಾಸುರ ನರರೊಳಗೆ ಶಾಯಿಯಲಿ ವೆಂಠಣಿಸಿದರು ಭೂತಳವ | ನೆರೆದು ಸುರರು ಸರೋಜಸೀಠಂ ಗಟುಹಿದರು ಬಟಿಕಾತನವದಿರ ಪರಿಹರಿಸುವುದಕೇನುಪಾಯವೆನುತ್ತ ಚಿಂತಿಸಿದ || ಒಟಕಸಂಖ್ಯಾತದ ಸುರೋರಗ ಲಲನೆಯರಲಿ ತಿಲಾಂಠಮಾತ್ರದ