ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮ ವ ತ ಆ ರ ನೆ ಯ ಸ೦ ಧಿ ಸೂಚನೆ ಆಸುರಾರಿವಿರೋಧಿಪುರದಲಿ ವಾಸವಾತ್ಮಜ ಮದುವೆಯಾಗಿ ವಿ ೪ಾಸದಲಿ ಹೊಕ್ಕನು ಸುಭದ್ರಾ ಸಹಿತ ನಿಜಪುರವ || ನಾರದಗಮನ. ಕೇಳು ಜನಮೇಜಯ ಧರಿತ್ರಿ ಪಾಲ ನಾರದಮುನಿ ನರೇಂದ್ರನ ಬೀಜುಕೊಂಡನು ಚಪಳಗತಿಯಲಿ ಚಿಗಿದನಂಬರಕೆ | ಮೇಲೆ ಮತ್ತೊಂದತಿಶಯೋಕ್ತಿಯ | ಹೇಳುವೆನು ಸಾರ್ಥಂಗೆ ಬಂದುದು ಕಾಲಗತಿಯೆ ಸಲೆ ವಿದೇಶಭ್ರಮಣವಾಯ್ತಂದ | ಚೋರರ ಬಾಧೆಯಿಂದ ವಿಪ್ರರು ಮರೆಹೊಗುವಿಕೆ. ನರನ ವಳಿತದೊಳೂಂದು ಸಮಯದೊ ೪ರುಳು ತಸ್ಕರಬಾಧೆಯಲಿ ಭೂ ಸುರರು ಬಾಯ್ದಿಡುತೈದೆಯಿಂದ್ರಪ್ರಸ್ಥ ಪುರವರವ | ಮೊಖೆಯಬಾಯ್ಸಳ ಹಲ್ಲುಕೈಗಳ ಹರಿದಮ್ಮೆಯ ೪ಸೆಕೆಯ ಸುಯ್ದ ೪ ತರದಬೈಯಳ ಕಳಕಳವ ಕೇಡಿದನು ಕಲಿಪಾರ್ಥ | ಕರೆಸಿ ವಿಪ್ರರ ಬಾಧೆಗಳನಾ ದರಿಸಿ ಕೇಳಯ ಸಂತವಿಸಿ ಪರಿ ಹರಿಸಿ ಕೊಡುವೆನು ದುಷ್ಕಪಟಳ ರಪರಿಪ ವವ । BHARATA-Vot.III. ೨ ಜ. 32