ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ ಜ 250 ಮಹಾಭಾರತ ಮರಳಿ ನೀವೆಂದವರ ಕಳುಹಿದ ನರಿವಿದಾರಣ ಬಂದನಗ್ಗದ ಶರಧನುವ ಕೊಳಲೆಂದು ರಾಯನ ಸೆಜ್ಜೆ ಯರಮನೆಗೆ | ೩ ಆಗ ಧರ್ಮರಾಯನು ಸತಿಯೊಡನ ಇರುವಿಕ. ಸಮಯವೇನೆನೆ ಜೀಯ ರಾಯನೆ ರಮಣಿಯೊಡನೇಕಾಂತವರಸನ | ಸಮನಿಸಿಹುದೆಂದೆನಲು ಸೂಚಿಸಲಾಗಲರ್ಜನನು || ಸಮಯ ವಿಷಮವಿದೇನದೀಗಳ ಸಮನಿಸಿತು ತನಗೆನುತ ಚಿಂತಿಸಿ ಮಿತಹರುಷನು ಬಂತಿಕ ತಿಳಿದನು ತನ್ನ ಮನದೊಳಗೆ | ೪ ತಮಗೆ ತಾನಹುದೆಂದು ಘಟಿಸಿತು ವಿವಳಮುನಿಯಾಕ್ರಮವು ನೆಯ ಸಂ ಭವಿಸಿತೇ ತನಗೆಂದು ಚಿಂತಿಸಿ ಸುಯ್ದು ನಡಿಗಡಿಗೆ | ಅಮರಮುನಿಮತ ವೊಂದುಮಂಚದ ರಮಣಿರಮಣರ ದರುಶನವು ಯ ಕ್ರಮವೆನಿಸುವೀನುಡಿಯು ಸಂಭವಿಸಿತ್ತೆ ತನಗೆಂದ || ೫ * ಕೆಂಗಳವು ವಿಪ್ರರಲಿ ಖಳರಭಿ ಮಂಗವಾರ್ತಾಶ್ರವಣ ಬಹುದುರಿ ತಂಗಳಲಿ ಕರ್ತವ್ಯವಾವುದೊ ಮೊದಲು ತನಗೆಂದ |

  • ಈಗಲೀವಿಪ್ರರಲಿ ಖಳರಭಿ

ಯೋಗವಾರ್ತಾಶ್ರವಣ ಬಹುದುರಿ ತಾಗಮವು ತನಗಾವುದೋ ಕರ್ತವ್ಯವೆಂದೆನುತ | ಈಗಲೀಸಂದಿಗ್ಧ ಸಮಯ ತ್ಯಾಗಧರ್ಮವಿರೋಧಕೃತ್ಯವಿ ಭಾಗವಾವುದೂ ಶಾಸ್ತ್ರ ಪ್ರಯೋಳಂದು ಚಿಂತಿಸಿದ || *