ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩4 | ತೀರ್ಥಿಯಾತ್ರಾಪರ್ವ 253 ಇಳಿದು ತಸ್ಕರವಾತವನು ಕುಖಿ ದಲಿದು ಭೂಸುರರೂರುಗಳ ಸೆಟ್ ತುಣಗಳನು ತಂದಿತ್ತನರ್ಜನನಾಮಹೀಸುರರ | ತುಮುಗಿದಾಶೀರ್ವಾದವಪಗಳು ಕಣಿಯೆ ಹೆಚ್ಚಿದ ವೀರಕೀರ್ತಿಯ ತೂಖೆಗಳಲಿ ತೇಂಕಾಡುತಿರ್ದನು ಪಾರ್ಥ ಹರುಷದಲಿ 1 # ೧೩ ಅರ್ಚನನ ತೀರ್ಥಯಾತ್ರೆ. ಧಾರುಣೀಪತಿ ಕೇಳು ಗಂಗಾ ತೀರಕೈದಿದನರ್ಜ್‌ನನು ಭಾ ಗೀರಥೀ ಸ್ನಾನಾವಗಾಹವಿಶುದ್ಧ ವಿಗ್ರಹನ | ದೂರದಲಿ ಕಂಡುಂಗರಾಜಕು" ಮಾರಿ ಕರೆದಳೊಲವಿನಲಿ ಜಂ ಭಾರಿತನುಜನನಿಲುಹಿದಳು ಪಾತಾಳಮಂದಿರಕೆ || ೧೪. ಆಗ ಉಲೂಪಿಯ ವಿವಾಹ. ವಿಭವದಲಿ ವಾಸುಗಿಯ ತಂಗಿಯ ನುಭಯವಂಶವಿಶುದ್ದೆಯನು ಹರಿ ನಿಭನು ಪಾಣಿಗ್ರಹಣವನು ಮಾಡಿದನು ಸೊಲವಿನಲಿ | ಅಭಿಮತಕ್ಕಿಡಾವಿನೋದದ ರಭಸದಲಿ ದಿನ ಸವೆಯೆ ಗರ್ಭ ಪ್ರಭವವಾಯ್ತು ಕುಮಾರ ಜನಿಸಿದನುರಗನಾರಿಯಲಿ | ೧೫ ಆಕೆ ಮುನ್ನ ರ್ವಶಿಯು ಯತ್ರಿಯು ನೂಕಲಾತನ ವಧುವ ಪುರುಷನ ವಾಕ್ಯವನು ಪತಿಕರಿಸಿ ಮಾಡಿದಳರ್ಧವತ್ಸರವ | 1 ತಿರ್ದುದು ಸಕಲಜನನಿಕರ, ಚ.