ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

254 ಮಹಾಭಾರತ (ಆದಿಪರ್ವ ಆಕೆಯೆಸೆದಿಹ ಸದನಸೀಮೆಯ ನಾಕುಮಾರಿಯು ಮಾಡಿ ಗಂಡನ ನಾಕೆಯಲಿ ರಮಿಸಲಿಕೆ ಶಪಿಸಿದನುರಗಜಾತಿಯಲಿ | ೧೩ ಜನಿಸಿ ಸಾರ್ಥಂಗರಸಿ ಯೆನಿನಿಯೆ ವನಿತೆಯರು ನಿಮ್ಮಾಳಸದನದ ವಿನುತಬಾಗಿಲಗಾಹಿ ಜನಿಸಲಿ ನಿನ್ನ ಸುತನಾಗಿ | ಎನಲಿಕೊಟ್ಟನು ಜನಿಸಿ ಹರುಷದೊ ೪ನಿತು ಯಿರಲಿಕೆ ಮುಂದುತ್ತರ ದನುವನಾಲಿಸು ಕಥೆಯ ಪಾರ್ಥ ನ ತೀರ್ಥಯಾತ್ರೆಯಲಿ !! ೧೬ ಸುತವಿನೋದದ ರಚನೆಯಲಿ ಸಾ ರಥಿಗೆ ಯಾವಾಸುಗಿಯ ಕೊಟ್ಟನು ಕಿತಿಗೆ ನಾಗರವಾಲಿಯಾದುದು ನೃಪತಿ ಕೇಳಂದ | ಸತಿಯು ಗರ್ಭದಲಿರಲು ಪಾರ್ಥನು ಕಿತಿಗೆ ಕಳುಹಿಸಿ ಕೊಡುವುದುಚಿತದ ಮತಿಯ ಮಯಿಯದೆ ಪಾರ್ಥ ಹೊಅವಂಟನು ಸರಾಗದಲಿ | ಹಿತಿಗೆ ಬಂದನು ಜಾಹ್ನ ವೀಸಂ ಗತಸಮುದ್ರದ ತೀರದಲಿ ಸೇ ವಿತದ ತೀರ್ಥೋನ್ನ ತದಿನೈದಿದನಿಂದ್ರದಿಬ್ಬುಖವ | ವಿತಳದಲಿ ತಂದೆಲೆಯ ಬಳ್ಳಿಯ ಹಿತಿಯ ಸುತ್ತಲು ಬಿತ್ರ ಹೇಟಿಯೆ ಯತಿಮನೋಹರದಿಂದ ಬಂದನುವಗಮುಖವಾಗಿ # ೧೯° ಅರಸ ಕೇಳುತ್ತರದ ಪೂರ್ವದ ಪರಮತೀರ್ಥವಾತ ನೆಯ ಸ ತ್ಮರಿಸಿ ಸಾಗರತೀರದಲಿ ದಕ್ಷಿಣದಿಶಾವರಕೆ |