ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

255 ಸಂಧಿ ] ತೀರ್ಥಯಾತ್ರಾಪರ್ವ ತಿರುಗಿದನು ನರಸಪ್ಪಗೋದಾ ವರಿಯ ದಾಂಟಿಯ ಕೂರ್ಮಗಿರಿಯನು ಪರಿಹರಿಸಿ ನೆ ಬಂದ ಕಪಾ ನದಿಯ ಸಂಗಮಕೆ | 0 M ಶ್ರೀಗಿರಿಯ ಕಂಡಾನಿವೃತ್ತಿಯ ಕಾಗಿ ಕಾಂಚೀನಗರಿಗೈದಿದ ಬೇಗದಲಿ ಹಿಂದುಳಿದ ತೀರ್ಥವ ಮಿಂದು ಹರುಷದಲಿ || ಆಗಳತಿಶಯಭಕ್ತಿಭಾವದ ರಾಗದಲಿ ಬಲ್ಲಾಳನಾಥನ ಮೇಗೆ ಪೂಜೆಯ ಮಾಡಿ ಮೆರೆದನು ನರನ) ತ್ರಿಭುವನದಿ | ೦೧ ಆನಗರದತಿಶಯಕೆ ದೇವ ಸ್ಥಾನನಿಕರವು ನೆರೆಯುದುತ್ತಮ ದಾನರೇಶ್ವರ ಬಂದನಗ್ಗದ ರಂಗನಾಥಂಗೆ | ಮಾನನಿಧಿ ಪೂಜಿಸಿಯೇ ತೆರಳಿಯೆ ಮನದಲಿ ಶ್ರೀರಂಗದಿಂದನೆ ಮಾನಿನಿಯ ಕಂಡದಕೆ ಹೊಕ್ಕನನಂತಶಯನವನು || ೧೦ ಏನ ಹೇಳುವೆನರಸ ನಿಗಮ ಸ್ಥಾನವಿಭವಕೆ ದೇವನಿಕರ ಸ್ಥಾನವಲ್ಲಿಗೆ ನೇಮಿಸಿ ಬಂದನಬುಧಿಯ ತೀರದೇಶದಲಿ ! ವಾನರರ ಭುಜಬಲದ ಸತ್ಯದ ನೂನಶಾಸನವಪ್ಪ ಲಂಕೆಯ ದಾನವೇಶ್ವರ ಮಾರ್ಗ ಕಂಡನು ಸೇತುಬಂಧನವ || ವರಧನುಸ್ರೋಟಿಯಲಿ ಮಿಂದೀ ಶರಪದಾಂಬುಜಕೆಆಗಿ ಬಟಿಕಾ ನರನು ಬಂದನು ಮಕರವಾಘಕೆ ಜಲಧಿತೀರದಲಿ | ೧೩