ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4 ೧) ಮಹಾಭಾರತ [ಆದಿಪರ್ವ ನಡಿಸುವೆನು ನೀ ನೋಡುತಿರು ಸಾಕೆಂದು ನಿಮಿಷದಲಿ | ಕೊಡು ನನಗೆ ನೇಮವನು ಭೀತಿಯ 1 ಬಿಡು ಮನಸಿನಲಿ ಕಂದುಕುಂದನು ಹಿಡಿಯದಿರು ಕುರುರಾಯ ಚಿತ್ತೈಸೆಂದನಾಕರ್ಣ | ೯ ವಿದುರಭೀಷ್ಮಾದಿಗಳು ನಿನ್ನ ಯು ಸದನದೊಳಗುಂಡುಟ್ಟು ಪರರ | ಮೃವಯವನೆ ಹರಸುವರು ದೂವರೆಮ್ಮನವರುಗಳ || ಹದನ ನೀನೇ ಬಲ್ಲೆ ಸಾಕಿ ನೃ ದವಿ ಮಾತೇಕರಸ ನಮ್ಮದು ಕದನವನು ಚಿತ್ತೈಸು ಸಾಕಿನ್ನೆಂದನಾಕರ್ಣ | ಹಬ್ಬುಗೆಯ ಹದಿನಾಲ್ಕು ಲೋಕದ ಮಬ್ಬುಗಳ ನೀಡಾಡಿ ಜಗದೊಳ 2 ಗೊಬ್ಬ ನೇ ರವಿ ತೆಳಗಿ ಬೆಳಗುವ ವೋಲ ಪಾಂಡವರ | ಕೊಬ್ಬುಗಳ ನಿಲಿಸುವೆನು ಧರೆಯೊಳ ಗೊಬ್ಬ ನೇ ದುರ್ಯೋಧನನು ಮ ತೊಬ್ಬರಿಲ್ಲೆಂದೆನಿಸಿ ತೋಯುವೆನೆಂದನಾಕರ್ಣ | ೧೧ ಕರ್ಣನಾಡಿದುದನೊಪ್ಪಿ ಶಕುನಿಯು ಸ್ವಾಭಿಪ್ರಾದುನ್ನು ಹೇಳುವಿಕೆ. ಸಹಜವೀನುಡಿ ಕರ್ಣನಾಡಿದು | ದಹುದು ಪಾಂಡವರೆಂಬವರು ಕಡು ಸಹಸಿಗರು ಗೆಲಲರಿದು ಕುಹಕೊಪಾಯವಾರ್ಗದಲಿ | ಅಹಿತರನು ಗೆಲಲಹುದು ಪರಿಕರ ಸಹಿತವರುಗಳ ನಿಮ್ಮ ಚಿತ್ತ ಕೆ ಬಹೊಡೆ ನಮ್ಮಭಿಮತವ ಚಿತ್ತೈಸೆಂದನಾಶಕುನಿ || ಬ

  • ಬ m

6 ܩ ܘ 1 ಖತಿಯನ್ನು, ಖ. 2 ನಭದೊಳ, ಚ.