ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೬ ] ತೀರ್ಥಯಾತ್ರಾಪರ್ವ 267 257 ತಿಳಿದು ಮಾಘಸ್ಸು ನಮಹಿಮೆಯ | ನೊಲಿದು ಕೇಳ್ಯ ಸೂರ್ಯಮಂಡಲ ವಿಳಗೆ ಮಡುವಸವಯಕಾಗಳ ವುದಕವೊಲುವುದು | ov ಬರಲಿ ಮದ್ಯಪ ಬ್ರಹ್ಮಘಾತಕ ಬರಲಿ ಸ್ವರ್ಣಸೇನ ಗೋವಧೆ ಧರಿಸಿ ಬಂದವ ಬರಲಿ ಗುರುವಧೆ ಮಾಡಿದವ ಬರಲಿ | ಬರಲಿಕವರಘರಾಶಿಯಾದುದ ಪರಿಹರಿಸಿ ನೆಯ ಸತ್ಸವಿತ್ರರ | ನೆರವಿ ಯೋಗ್ಯವ ಮಾಡಿ ಕೊಡುವೆನು ನಿಮಿಷಮಾತ್ರದಲಿ ॥ರ್o” ಎಂಬ ಜಲಗಳ ಮಿಂದು ಮಂಡ್ಯ ಅಂಬುಬಿಂದುಗಳುದುರೆ ಸ್ವಿ ನಿಕು ರುಂಬವಾದರು ವಾದಶಿಲೆಗಳ ಮಾಘಮಾಸದಲಿ || ಅಂಬರಕ್ಕೆ ನೂಯಿಪ್ರಜೆಗಳು | ಇಂಬುಗೊಡೆದಿದರು ಪಾರ್ಥನ ಅಂಬು ಕಾದುದದೆನುತ ಹೋಗತಿದರಂದು ಹರುಷದಲಿ | ೩೦ ಹರಸುತಲಿ ಕಲಿಪಾರ್ಥದೇವನ ಸುರವಧುಗಳಂದೈದಿ ಹೊಕ್ಕರು ಸುರರ ಭವನವನರಸುತಿತ್ತಲು ಕೇಳು ಕೌತುಕವ | ವರಧನುಷೋತಿಯಲಿ ಮಿಂದೀ ಶರಪದಾಂಬುಜಕೆಯಗಿ ನೆಚಿ ವರ ಸರಸಿ ಪಂಚತಟಾಕದಲ್ಲಾಮಕರಮಾಘದಲಿ | ವರಸಮರ್ಪಣಮಾಡಿ ಫಲುಗುಣ ತೆರಳಿದನು ಕನ್ಯಾಕುಮಾರಿಯ ನರನು ಬೀಡ್ಕೊಂಡಲ್ಲಿ ಹೋಗಲಿಕರಸ ಕೇಳಂದ | BaABATAVon, III. ೩೧ 33