ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೬] | ತೀರ್ಥಯಾತ್ರಾಪರ್ವ 259 ಅದಟುತನದಿಂ ಬಂದ ಚೈತ್ರದ ತದಿಗೆಗಲ್ಲಿಂ ತೆರಳಿ ಗೋಕ ರ್ಣದ ಮಹಾಬಲಕಾಗಿ ಬಂದನು ಮಿಂದು ತೆರಳಿದನು | ೩೬ ಮುದದಿ ಮದಿಸಿದಹಂಸೆಗಳನವ ನದಟ ನೋಡುತ ಬಂದ ತಾರಾ ವಿದಿತಕಳಗಳು ಮೆರೆದವಂಬರಕಾಗ ರಾಗದಲಿ ! ಅದಲಿದು ಕಾಲದಲಿ ಕಾಲವ ಮುದದಿ ಮನ್ನಿಸಿ ಗ್ರೀಷ್ಮರುತುವಿನ ಮೊದಲಮಾಸಕೆ ಹೊಕ್ಕ ತುಳುವಿನದೇಶದ ಹಿತಿಯ | ೩೬ ಇತಿದಿರಲಿಕಾಸಪ್ಪ ನಾಥನ ನೊಲಿದು ಸೇವಿಸುತಿರಲಿಕಲ್ಲಿಯ | ತುಳುವಭೂಪನು ಪಾರ್ಥಗಿತ್ಯನು ತನ್ನ ನಂದನೆಯು | ನಳಿನಮುಖಿ ತಾ ವರತಿಲೋತ್ತಮೆ ತುಳುವನಲಿ ಜನಿಸಿದಳು ಚಂದ್ರನ ಕಳಯನಾಲಿಂಗಿಸಲು ಶಕ್ರನು ಕಂಡು ಶಪಿಸಲಿಕೆ | ೩v ಧರೆಯಲಿರು ನರನರಸಿಯಾಗಿಯೆ ವರಪ್ಪವೈವತ್ತೈದು ಪರಿಯಂ | ತಿರುವುದೆನೆ ನರನರಸಿಯಾದಳು ಪತಿಯ ಮಾತಿನಲಿ | ಪರಪುರುಷರತಿಯಾಗಲಮರರ ವರಮುಖವಾತಂಗಳ್ಪರಿ ನರರ ಹೆಂಡಿರ ಗತಿಗಳಾವುದೊ ತಿಳವೊಡರ್wನಗೆ || ಆr ವರಸುತೆಯ ಕೈಕೊಳಿಸಿ ವಿಜಯಗೆ ನಿರವಿಸಲಿಕಾಹರಿಯ ಮೈದುನ | ತಿರುಗಿ ಕಳುಹಿಸಿ ಕೊಂಡು ಬಂದನು ವರುಷಋತು ಬರಲು |