ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

264 [ ಆದಿಪರ್ವ ಮಹಾಭಾರತ ನರನು ನೆರೆ ಸಂನಾಸಿವೇಷವ ಧರಿಸಿ ತಾ ಹರಿಯಾಜ್ಞೆಯಿಂದನೆ ಸರಸಿಜಾಕ್ಷನ ನೆನೆಯುತಿದ್ದನು ಕಾಶಪಟನಾಗಿ | મજ ವಂದಿಸಿದನಾಮುನಿಗೆ ರಾಮನು ವಂದಿಸಲಿಕಾಶ್ರಮದ ಹರಕೆಯ ನಂದು ಕರುಣಿಸಿ ನುಡಿದ ಚಾತುರ್ವೆದ ವಿದ್ಯೆಗಳ | ಎಂದದನು ವ್ಯಾಖ್ಯಾನದಿಂದಲಿ | ಯಿಂದಿರಾಪತಿ ಸರ್ವಜೀವರಿ ಗೆಂದು ನೆಖಿ ಸರ್ವೆಶ್ವರೇಶ್ವರ ಸರ್ವಗುಣನಿಳಯ | ೫೬ ಎಂದು ಚಾತುರ್ವೆದವಿದ್ದೆಯ ಸಂದುಗೊಡದಾಹರಿಯ ಹೊಗಡುವು ವೆಂದಕ್ಕೆ ಪ್ರತ್ಯಕ್ಷಶ್ರುತದಿಂದಾನುಮಾನದಲಿ | ನಿಂದು ಬೆರಳಿನ ಮೂಗಿನಲಿ ಸಾ ನಂದ ಮಿಗೆ ಬೆಳಿಗಾಗಿ ತಮ್ಮ ಯ ಮಂದಿರಕೆ ನೀವೆ ಬಿಜಯವಾಡುವುದೆಂದು ಕೈಮುಗಿದ || ೫೬ ನಾವು ಭಿಕ್ಷುಕರೆಮಗೆ ನಿಂದಿತ ಭೂವಧೂವಲ್ಲಭರ ಸದನವು | ನಾವು ಸಾರ್ದಿರಬೇಕು ನದಿಗಳ ತೀರವನಗಳಲಿ | ಭಾವಿತಪಾರಬ್ಧ ಕರ್ಮಫ ಲಾವಳಿಯನುಪಭೋಗಿಸುತ ದೇ ಹಾವಸಾನವನೀಕಿಸುತ್ತಿಹೆವೆಂದನಾಪಾರ್ಥ | ೫y ಎನಲು ಲಾಂಗಲಿ ಯತಿಯ ಮಾತಿಗೆ ನೆನೆದು ಹೊಂಪುಳಿಯಾಗಿ ನುಡಿದನು | ದಿನವ ನೂಕುವುದೊಂದು ಗ್ರಾಮಕೆ ಮೂಲನಗರದಲಿ |