ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿ ಸಂಧಿ ೩೬). ಸುಭದ್ರಾಹರಣಪರ್ವ 266 ದಿನವ ನೂಕುವುದೈದು ಪುರದಲಿ ದಿನವ ಕಳವುದದೇಟುಪಟ್ಟಣ ಜನಪದಗಳಾಳಲ್ಲಿ ನವದಿನ ದೇವಸದನದಲಿ | ದಿನವ ನೂಕುವುದರ್ಧವಾಸವು ವಿನಯದಲಿ ಸುರನದಿಯ ತೀರದಿ ದಿನವ ಚರಿಸುವುದಾಪ್ರಯಾಗದಿ ಪಕ್ಷವೆರಡುಗಳ | ವನದಿ ವಸಿಸಿಹುದಮಳಮುನಿಗಳ ಮನೆಯಲೈವತ್ತಾನುದಿನಗಳ ವಿನಯದಲಿ ನೂಕುವುದು ಶ್ರೀಗಿರಿಯಲ್ಲಿ ಮಾಸವನು | - ೩೦ ಈ ಮಹಾದ್ವಾರಕಿಯು ಕಾಶಿಯ ಭೂಮಿಗಿಮ್ಮಡಿಯಾ ತ್ರಿಯಂಬಕ ನೇಮಿಸಿಹ ಶೈಲಕ್ಕೆ ಸಾವಿರ ಮಲ್ಲಿಕಾರ್ಜನನ | ಆಮಹೀಧರಕೊಂದುಸಾವಿರ ಭೂಮಿಯಲಿ ಯುಗಕೆ ಲಕ್ಷವು ಕಾಮಹರ ವಿರುಪಾಕನಲ್ಲಿಗೆ ಲಕ್ಷ ಹನ್ನೊಂದು || L೧ ಪರಮಪುರುಷೋತ್ತಮಕೆ ಪಂಢರಿ ಪುರಕೆ ಶ್ರೀರಂಗಕ್ಕೆ ಉರಗನ ವರಮಹಾಶಯನಕ್ಕೆ ಮತ್ತಾಪಂಚಕೃಷ್ಣರಿಗೆ | ಧರಣಿಯಲ್ಲಿ ಸರಿ ತೂಕ ಮಿಕ್ಕಿನ ಧರಣಿಯಲಿ ನೆರೆದಿರ್ದ ಕ್ಷೇತ್ರದ ಪರಿಗಣಿತವನ್ನೆ ರಡುಲಹದ ಸರಿಯ ತೂಕವದು | ಈ ಮಹಾದ್ವಾರಕೆಯ ಮಹಿಮೆಯ ಸೋಮಶೇಖರನಖಿಯ ತಾಸಿದ ನೇಮಿಸಲಿಕಳವಲ್ಲ ಚಕುಕ್ಕ ವಣಪತಿಗೆಂದ | ನೀ ಮಹಾಸಂನ್ಯಾಸಿ ದ್ವಾರಕೆ BBARATA-Vox, Iii. 34 © M &0