ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೧] ಜತುಗಹಪರ್ವ 6 ೧೩ ೧೪ ಇದುಮುಖ ವೀರೈದುಭುಜ ಹಾದಿ ನೆದು ಕಣ್ಣಿನ ವಿಗಡರುದ್ರನು ಮೇದಿನಿಯ ಮೇಲೊಂದು ಶಿರಮುಜಯೆರಡನಳವಡಿಸಿ | ಆದಿಪುರುಷನು ಭೀಮವೇಪ್ರದಿ ನೈದೆ ಜನಿಸಿದನಾತಸಿದಿರೋಳು ಕೈದುಕಾರನದಾವನ್ನೆ ಹೇಪಂದನಾತಕುನಿ || ಅರಸ ಕೇಳ್ಲುವಿದ್ದೆಯಲಿ ಮೂ ವರು ಕಣಾ ಸಾಮರ್ಥ್ಯ ಪುರುಷರು ಧರೆಯೊಳೊಬ್ಬರಿಗೊಂದು ಗುಣ ಸಾರ್ಥಂಗೆ ಮೂಲಗುಣ | ಭರಿತವಾಗಿಹುದಧಿಕವಾತನ ಸರಿಸದಲಿ ಮಾಜಾಂತು ಜೀವಿಸೆ ಪೆಂದನಾತಕುಸಿ || ರಾಮಚಂದ್ರನ ಚರಣಯುಗನಿ ಸೀಮಭೀಷ್ಮಾಚಾರಿಯನ ಶಿರ | ವಾಮಹಾರಥದೋಣನೆದೆ ನಡುಗುವುದು ಕದನದಲಿ || ಸಾಮನಸ್ಸನು ನಿಪ್ನ ಕಂಪಸ | ನಾಮನರ್ಜನದೇವನಿದಿರಲಿ ಭೂಮಿಯೊಳು ಬಿಲುಗಾ 1 ದಾನವನೆಂದನಾಶಕುನಿ || ೧೫ ಶತ್ರುಗಳ ಸಂಹರಿಸಿ ರಾಜ್ಯವ ನೊತೆಯಾಳುವೆನೆಂಬ ಸಾಹಸ ಸತ್ತ್ವಗುಣ ನಿಮಿಗಿಲ್ಲ ಪಾಂಡವರತುಳಭುಜಬಲರು | ಕೃತ್ರಿಮದ ಮುಖದಿಂದ ರಿಪುಗಳ ಕಿತ್ತು ಹಾಯ್ಕೆ ನೆಲನನೇಕ ಚೈತ್ರದಲಿ ಸಲಹುವುದು ಮತವೆಂದೆಂದನಾತಕನಿ || ೧೬ 1 ಬಿಲಾಳ, ಖ, ಚ,