ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

266 ಮಹಾಭಾರತ ಆದಿಪರ್ವ' ಭೂಮಿಯನು ಬಿಟ್ಟನೃಭೂಮಿಗೆ ಕಾಮಿಸುವೊಡಲ್ಲಿಂದು ಯುತಿಯನು ಮುಸಲಿ ನಿಲಿಸಿದನು | 44 ಬಲರಾಮನು ಸಂನ್ಯಾಸಿವೇಷದಲ್ಲಿದ್ದ ಆರ್ಜನನನ್ನು ಪಟ್ಟಣಕ್ಕೆ ಕರತರುವಿಕೆ. ಇಹುದು ನೀವೇಕಾಂತಭವನದೊ ೪ಹುದು ಚಾತುರ್ಮಾಸವಿಧಿ ಸ ೩ ಹಿತವಾಯ್ತಿದ ನೂಕಿ ಬಿಜಯಂಗೈವುದಿಚ್ಚೆಯಲಿ || ವಿಹಿತಚರಿತರು ನೀವು ನಿರ್ವಹಿ ನಿಹವು ಶಿರೂಪೆರುನು ನೀವೆ ನಟಿ ಗಹನವಾಡದಿರೆಂದು ತಂದನು ಯತಿಯ ಮಂದಿರಕೆ | ೬೪ ಗುಡಿಯ ತೋರಣವಾದರವದು ಗಡಣೆಯಿಂದೈತರಲಿಕಾಯತಿ | ನುಡಿದನಗ್ಗದ ಕೃತಕಕ್ಷಪ್ಪನು ಹೇಡಿದಂದದಲಿ || ಮಡದಿಯರ ಜಾತಿಯ ಕನ್ಯಕೆ ಬಿಡದೆ ಮಾಡಿದ ಪಾಕಭಿಕ್ಷೆಯ ಹಿಡಿಯಬಹುದೆನೆ ರೇವತಿಯ ಪತಿಯದನು ಕೈಕೊಂಡ | 4 ಅಂದು ರಾಮನು ತದ್ಯತೀಶನ ತಂದನುತ್ಸಾಹದಲಿ ಪುರಜನ | ನಿಂದು ನೋಡಲು ದ್ವಾರಕಾಪುರದೊಳಗೆ ಬರುತಿರ್ದ | ಅಂದು ಮೊದಲಾಷಾಢದಶಮಿಯ | ಮಿಂದು ಸ್ವಾತಿಗೆ ಪಾರ್ಥ ಹೊಕ್ಕನ ದಿಂದಿರಾಪತಿನಗರಿಗಾದಿನಕೆಂಟುಮಾಸವನು | ಆ ಯತಿಸೇವೆಗಾಗಿ ಸುಭದ್ರೆಯನ್ನು ನಿಯಮಿಸುವಿಕೆ. ಇವರನರಮನೆಯೊಳಗೆ ಕನ್ಯಾ ಭವನಮಧ್ಯದೊಳಿರಿಸಿ ಬಡಕಿನೊ &&