| 6 m ಸಂಧಿ 44] ಸುಭದಾಹರಣಪರ್ವ 267 ಳವರ ಪರಿಚಯಕ್ಕೆ ನಿರವಿಸಿವಾಸುಭದ್ರೆಯನು | ಇವರ-ಪೂರ್ವ ಮಹಾತ್ಮ ಕರು ನೀ ನಿವರದೇವಾರ್ಚನೆ ಸಮಾಧಿ ಪ್ರವರದಲಿ ಬೆಸಸಿದುದ ಮಾಡುವುದೆಂದು ನೇಮಿಸಿದ ೧ ೩೭ ಈ ವಿಷಯದಲ್ಲಿ ಕೃಷ್ಣನ ಆಕ್ಷೇಪ ಮತ್ತು ಬಲರಾಮನ ಸಮಾಧಾನ. ಮುರಮಥನ ಬಂದಾಗ ರಾಮನ ಹಿರಿದು ಮರುಳಾಡಿದನು ತಂಗಿಯ ತಿರುಕಗಿತ್ತಿಗೆ ಮಣಿದು ನೀವಿಂದೆಂದನೊಲವಿನಲಿ || ಅರಸುಮಗಳನು ತೊತ್ತುಗೆಲಸಕೆ ಪರುಠವಿಸಿದಿರಿ ಶಿವ ಶಿವಾ ತಾ. ವಯಿಯವಿಲ್ಲಿಯ ಲೇಸು ಹೊಲ್ಲೆ ಹವೆನ್ನದಲ್ಲೆಂದ || &v ಮರುಳ ನೀ ಹೋಗೆನುತ ನೀನಿವ ನಗಿಯೆ ಯತಿ ಸರ್ವಜ್ಞನೀತನು ತಿರುಕನೇ ಸಾಕ್ಷಾತು ಲಕ್ಷ್ಮೀಕಾಂತಸನ್ನಿ ಭನು | ಬರಲಿ ಮಾಲಿ ಹಾನಿ ವೃದ್ಧಿಯು ಹರಿಓವೆನ್ನ ದು ಯತಿ ಮಹಾತ್ಮಕ ನಖಿಯದವರೇ ನಾವೆನುತ ಗಜಯಿದನು ಬಲರಾಮ || ರ್4 ಯತಿಗಳಾವನ ಮನೆಯಲನ್ನ ವ ಪತಿಕರಿಸಲಾಪತಿತಪಾವನ * ಪತಿಕರಿಸಿದಂತಹುದದೆಂದರ ಕೃಪ ನಿಂತೆಂದ | ಪತಿತಪಾವನನಾಮಧೇಯನು ಪತಿಕರಿಸಲೇನಹುದದೆಂದರೆ | ಕಿತಿಮೊದಲು ಚೌರಾಸಿಹ್ನದ ಜೀವಕನ್ನವನು | ೬೦ ಇಕ್ಕಿದಂತಹುದೊಬ್ಬ ಯತಿಗಳ ಕುಕ್ಷಿಗನ್ನವನಿಕ್ಕೆ ಯೆನಲಿಕೆ ೯
ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೯೧
ಗೋಚರ