ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

268 ಮಹಾಭಾರತ (ಆದಿವವ ನಕ್ಕು ಚೌಕಟ್ಟಲ್ಲಿ ಯತಿಗಳಿಗಿಕ್ಕಬೇಕೆಂದ | ಚಿಕ್ಕ ತನ ತಮಗಿದನು ಕಾಣಲು ಮಕ್ಕಳಿಗೆ ತಾನೇಕೆ ಯತಿಯನು ಸಿಕ್ಕಿಸಿಯೆ ನೂಯಿಂದುಕುಲವನು ಗತಿಯಲಿರಿಸಿದಿರಿ | ೬೧ ಆದೊಡೋಳ್ಳತು ತಂಗಿ ಬೆಸಕ್ಕೆ ದಾದರಿಸಲೀ + ತಪಸಿಯನು ತಮ ಗೀದುರಾಗ್ರಹವಾದೊಡಿದರೂಳಸೂಯೆ ನಮಗೇಕೆ | ಹೋದೆವಿದೆ ಮನದೊಳನುತಲಬು ಹೋದರನು ಹಿಂಗಿದನು ಹರಿಯ ವಿ ನೋದರಚನೆಯನೇನನೆಂಬೆನು ಭೂಪ ಕೇಳಂದ | ೭೦ ದನುಜಹರ ಭೀಘ್ರಕನ ತನುಜೆಯ ಮನೆಗೆ ಬರೆ ಬಲಭದರಾಮನ ಯನುಜೆ ಯತಿಯನು ಮುದದಿ ಸೇವೆಯ ಮಾಡಲಲುವತ್ತು | - ಸುಭದ್ರೆಯು ಅರ್ಜುನನ ವೃತ್ತಾಂತವನ್ನು ಕೇಳುವಿಕೆ. ದಿನ ಸವೆಯಲೊಂದಿನದೊಳಬಲೆಯು ಮನವೊಲಿದು ಸಂನ್ಯಾಸಿವೇಪದ ಮುನಿಯ ಕೇಳಿದಳಂದು ನಿಮ್ಮಯ ತೀರ್ಥಯಾತ್ರೆಯಲಿ ... ೬೩ ನರನ ಕಂಡಿರೆ ಯೆನಲಿಕೇತಕೆ | ನರವಿಚಾರವು ನಿನಗೆ ಯೆನಲಿಕೆ ನರಗೆ ವಲ್ಲಭೆ ಯಾಗಬೇಕೆಂದೆನ್ನ ತನುಮನವು || ಅರಸಿ ನಿನಗರ್ಜನನು ವಲ್ಲಭ ನಿರುತ ತಮಗಲುಹಿದನು ಕೌರವ ರರಸ ಬಂದರೆ ಕಾದಿ ನಿನ್ನ ನು ಗೆದ್ದು ಪತಿಯಹನು 1. ೬೪ * ಯತಿಪತಿಯ ನಮ | - ಗೀದುರಾಗ್ರವೇಕೆ ಕಾಂಬಿರಿ ಫಲವನಶ್ರದಲಿ | ೩,