ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೬] ಸುಭದಾಹರಣಪರ್ವ 271 ನರನು ಮನದೊಳೂಂದು ಕಡೆಯಲಿ ವರಸುಭದ್ರೆಯದೊಂದುಕಡೆಯ ಇರಲಿಕಾಬೆಳಗ್ಗೆ ಮಯಿದಿನ ದೇವಪೂಜೆಯಲಿ | V೦ ಸುಭದ್ರಾರ್ಜನರ ಅನ್ನೋನ್ಯಾನುರಾಗ. ಬಾಲಕಿಗ ಸಂನ್ಯಾಸಿದೇವರ; ಮೇಲೆ ಮನವಾವರಿಗಾಳಿಯ ಮೇಲೆ ನೆಲಸಿತು ಚಿತ್ರ ಕಾಣೆನು ಜಪಸಮಾಧಿಗಳ | ಮೇಳವಿಸಿತನ್ನೊನ್ನರಾಗ ಛ ಡಾಳಿಸಿದುದಭಿಲಾಪೆಕಾಮನ ಬೇಳುವೆಗೆ ಬೆಂಡಾದುದಿಬ್ಬರಧೈರ್ಯವಡಿಗಡಿಗೆ | V೩. ಮಿಡುಕುವುದು ಬಾಯ ಚಿತ್ತವವಳಲಿ ತೊಡಕಿಹುದು ಜನಮಾಲೆ ಬೆರಳಲಿ | ನಡೆವುತಿಹುದಹಿಗಳು ಮುಕ್ಕುಳಿಸಿಹುವು ಮಾನಿನಿಯ | ಮಡಪಿತಾಮಹಪೂಜೆಗಾಸತಿ 1 ಹಿಡಿಹಿನಲಿ ಮನವರಳ ಮುದ್ರೆಯ ತೊಡಹು ಹೊಲಿಗೊಳಗಿಂದುಮುಖಿಯರ ನಾಸಮುದ್ರೆಯಲಿ 2 | ಜಾದುದು ಮಡಗಾಲವತಿಬೀಳು ಪೇಮಿದುವು ಮುಗಿಲುಗಳು ಕತ್ತಲೆ ಸೂಜಿ ಹೋಯಿತು ಹಗಲಿರಳು ರವಿಶಶಿಗಳುಪಟಳಕೆ | ತಾಯಿದುವು ನದನದಿಗಳಭ್ರಕೆ ಹಾದುವು ಹಂಸೆಗಳು ತಲೆ ದೊಯಿದುವು ತಾವರೆಗಳನೆ ಬಂದುದು ಶರತ್ಸಮಯ | v೫ 1 ಮೃಡನ ಪೂಜೆಗೆ ಕೈ ಸುಭದ್ರೆಯ, ಚ. 2 ನರನಾಥ ಕೇಳಂದ ಚ, 2 ||