ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

912 ಮಹಾಭಾರತ [ಆದಿಪರ್ವ ಅಜ್ನನು ದ್ವಾರಕೆಗೆ ೦ದದ್ದನ್ನು ಕಥ ನು ತಿಳಿಯುವಿಕ. ೧ ೩ G ಇರಲಿಕೊಂದಿನ ರಾತ್ರಿಯೊಳಗಾ ನರನ ವೃತ್ತಾಂತವನು ತಿಳಿದಾ | ಕರುಣಿ ಸೇರಿ ವಸುದೇವರೋಹಿಣಿ ಸತ್ಯಭಾಮೆಯನು | ಕರೆದು ಗಾಗ್ರ್ರಾಂಗಿರಸಗೌತಮ ವೆರಸಿ ಬಂದನು ದ್ವಾರಕಾಪುರ ವರಕೆ ಪಾರ್ಥ ಸುಭದ್ರೆಯೊಬ್ಬರ ನೆರಹಬೇಕೆಂದು | vk ಸುರಗುರುವ ನೆನೆಯಲಿಕೆ ಬಂದಾ ನರನ ವೈವಾಹಕ್ಕೆ ದೇವರ ನೆರವಿ ಬಂದುದು ಕರಾಯನ ಕರುಣದಳತೆಯಲಿ | ಉರಗಮಥನನನೇ ನಾಕದ ಸುರಸತಿಯನೊಡಗೊಂಡು ಯಾದವ ರರಸ ಹೊಕ್ಕನು ನಿಮಿಷಮಾತ್ರದೊಳರಸ ಕೇಳಂದ | v೬ - ಅರ್ಜನನಿಗೆ ಸುಭದ್ರೆಯನ್ನು ಕೊಟ್ಟು ವಿವಾಹಮಾಡಲು ಕೃಷ್ಣನ ಪ್ರಯತ್ನ. ನಳಿನನಾಭನು ದೇವವೃಂದದ ಬಳಗದಲಿ ಭೂದೇವಧರ್ಮದ ತಲಹಿನುದಾಹಿಕವ ಪಾರ್ಥಗ ಮಾಡಲನುವಾದ | ವಿಲಸಿತದ ಮನ್ನಾದಿಮಾರ್ಗವ ಬೆಳಸಿ ಬೇಗದಿ ಬಂದನಾವರ | ನಿಳಯಕೈದಿದ ಪಾರ್ಥನಿಹ ಪರಿಣಾಮಗೃಹದೆಡೆಗೆ || ಎಂದು ಕಂಡಾನರನ ವೇಷವ ನಂದು ತೆಗೆದಾವರಿಸಿ ಮಜ್ಜನ ಕಂದವಿಡಿಸಿಯ ದಿವ್ಯವಸ್ತಿದಿ ವರನ ನಿಂಗರಿಸಿ |