ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ8 ಸಂಧಿ ೩೬) ಸುಭದಾಹರಣಪರ್ವ 273 ನಿಂದಿರಲು ಮುನಿನಿಕರ ತಂದುದು ಚಂದದಲಿ ವರಹೋಮಕೆಲ್ಲವ ನಂದು ರಚಿಸಲು ಕುಂದು ಬಾರದತೆಅದಿ ವಯಲಿ | VF° ಸುದತಿಯನು ಶುಭದಿನಸುಲಗ್ನಗ ಯೂದನೆ ವೈವಾಹವನು ವಿಸ್ತರಿ ಸದರು ಹರಿವಸುದೇವ ದೇವಕಿಯುಗ್ರಸೇನನೃಪ | ಮದುವೆಯಾಯಿತು ಬಲನಖಿಯದಂ ದದಲಿ ಹೂಡಿದ ರಥವನೇಖಿಸಿ ಮದವಳಿಗೆಸಹಿತರ್ಜುನನ ಕಳುಹಿದನು ಮುರವೈರಿ | Fo ಅರ್ಜನನು ಸುಭದ್ರೆಯನ್ನು ಕರೆದುಕೊಂಡು ಹೋಗುವಿಕೆ. ಮುದದೊಳಾವೈಕುಂಠ ಪಾರ್ಥನ ಸುದತಿಗೊಂದಿನೆ ತೇರ ನಡೆಸುವ ಹದನ ಕಲಿಸಿದನಾಕೆ ಸಾರಥಿಯಾಗೆ ತೆರಳಿದನು | ತ್ರಿದಶಗಣಸಹಿತಮರಮುನಿಗಳ ಸದನಕೆಲ್ಲರ ಕಳುಹಿ ಯಾಹಣ ಸುದತಿಯರು ಸಹಿತೈದಿ ಹೊಕ್ಕನು ತನ್ನ ಮಂದಿರವ || ೯೧ ಪುರವ ಹೊಣವಂಟವರು ಬರಲು ಎರಣೆ ಯಾಗಲು ಬಳಿಕ ಸತ್ಯಕಿ ಹರಿಯ ನೇಮವನರಿದು ಕಳುಹಿದ ರಾಮಗೂಳೆಗವ || ಬಲರಾಮನು ಚಾರರಿಂದ ಈ ವಾರ್ತೆಯನ್ನು ಕೇಳಿ ಯುದ್ಧ ಪ್ರಯತ್ನ ಮಾಡುವಿಕೆ, ತರಣಿಯುದಯದ ಮೇಲೆ ಮುಸಲಿಯ ಹೊರೆಯಲೋ ವಿಲಿದರಾಚರರು ಯತಿ ವರ ಸುಭದ್ರೆಯನೊಯ್ದು ನಾಮುನಿ ಯೆನುತ ಬಾಯ್ತಿಡಲು F೦ BHARATA-Von, III. 35