ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

878 ೧ov ಮಹಾಭಾರತ [ಆದಿಪರ್ವ ಇರಲಿರಲು ಮಿಗೆ ಪಾರ್ಥನರಸಿಯ ರಿರದೆ ತಾವೇ ಬಂದು ಹೊಕ್ಕರು ಪುರವ ಮೂವರದಿಬ್ಬರನಿಲಜಗೊಬ್ಬಳನೃಪನ | ಧರ್ಮಾದಿಗಳ ವಿವಾಹ ಮದುವೆಯಾಯಿತು ಧರ್ಮಪುತ್ರಗೆ ಸುದತಿಶ್ವಾಮಳ ಯೆಂಬಳೂಬ್ಬಳು ವಿಧಿವಿಹಿತಗ್ನ ಹೋಕ್ಕಿಯಲಿ ನಿಮಿವರಕುಲಾನಯಕೆ || ಅದಟಕೌರವನತ್ತಲಿಭಪುರ | ಸದನದಲಿ ವೈವಾಹಕೊಸುಗ ಮುದದಿ ತೆರಳದನಾಸುಭದ್ರೆಯ ನೆರೆವ ಸಡಗರಕೆ || ೧ರ್c ತೆರಳಲಾನಾರದನು ಹಸಿನ ಪುರಕೆ ಬಂದಾ ಕೌರವೇಂದ್ರನ ಭರವಸವ ಕೇಳಿದನು ಕೇಳಲಿಕಂದು ಹರುಷದಲಿ ! ಪರಮಪರಿತೋಪದಲಿ ಮುಸಲಿಯ ವರಜೆಯನು ತಾ ನೆರೆಯಲೋಸುಗ ತೆರಳಿದನು ತಾನೆಂದು ಹೇಳಿದರಾಗ ಪುರವರದಿ || ಎನಲಿಕಾಮುನಿ ನಕ್ಕು ಮುನ್ನಿನ ದಿನದಲಾಕೆಯ ಪ್ರಾರ್ಥನೆಯ ನು ದನುಜಹರನಾನರಗೆ ಧಾರೆಯನೆರೆದು ಕಳುಹಿದನು | ನೆನೆಯಲಾಗದು ನೀ ಸುಭದ್ರೆಯ ತನುವ ನಿನ್ನ ಯ ತೆರವಿಗೆಂದಾ ವಿನಯದಲಿ ಕೊಂಡವಳಹಣವನು ಕೃಪ ಕಳುಹಿದನು || ೧೧೧ ರಾಮಸೇವೃತ್ತಾಂತವಖಿಯೆ ನಿ ರಾಮಯನುಸಲೆ ಕೇಳಿ ಪಾರ್ಥನ ಕಾಮಿನಿಗೆ ಸಂಗಾಮ ಮಾಡಲು ಮುರಿದು ತಿರುಗಿದನು | ೧೧೦ ©