ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

980 ಮಹಾಭಾರತ (ಆದಿಪರ್ವ ೧೧4 ೧೧೬ ಸಂದ ಸತಿ ತಾನಾಗಿ ಎಟಿಕರ ವಿಂದನಯನನ ಕೂರ್ಮೆಯಲಿ ಮುದ ದಿಂದ ನಯದಲಿ ರಾಜ್ಜಮಾಡಿದರಿಂದ್ರಪ್ರಸ್ಥದಲಿ | ಅತ್ತಲಾಕೌರವಗೆ ಸತಿಯರೊ ೪ುತ್ತಮೆಯು ವರಭಾನುಮತಿ ತಾ ಚಿತ್ರವಲ್ಲದೆ ಯಾದಳಂದಾ ಗೌಳದಧಿಪತಿಯು | ಹೆತ್ತಸುತೆ ತಾ ಸೋಮದತನ ದತ್ತ ಕಾತ್ಕಜೆ ಚಂದ್ರಮತಿಯೆಂ ದತ್ಯಧಿಕದಿಂ ಕರ್ಣಗಾದಳು ರಮಣಿಯೆಂದೆನಿಸಿ | ದಿನಕರಾಜನಿಂದ ಕೌರವ ಜನಪನಗ್ಗದ ಭೂಪರೆಲ್ಲರ ನನುವರದೊಳು ಜಯಿಸಿ ತಂದನು ಮೂವರರಸಿಯರ | ಇನತನೂಜಗೆ ಸೇರಿದ ಮಿಗೆ ವನಿತೆ ಚಂದ್ರಮತಿ ಪ್ರಭಾನ್ವಿತೆ ದನುಜಸುತೆಯಾಸುರಸೆ ದುಶ್ಯಾಸನಗೆ ವಧುವೆನಲು | ೧೧೪° ಅತ್ತಲಾಕೌರವಗೆ ತಂಗಿಯ ನೊತ್ತೆ ಯಿಟ್ಟುದ ಬಿಡಿಸಿ ಯನುಜೆಯ ನಯಳ ಬಳೆಗಿತ್ತು ಕಾಯ್ದನು ಸೋಮವಂಶವನು | ಉತ್ತರೋಕ್ಕಿಯನಿನ್ನು ಕೇಳಾ ವಿಸ್ತರದಿ ಕರುಣಾಳು ಕುಂತಿಯು ಹೆತ್ತ ಮಕ್ಕಳ ಕಾಯ್ಕ ಗದುಗಿನ ವೀರನಾರಯಣ | ೧೧೯ ೧೧ ಮೂವತ್ತ ಆರನೆಯ ಸಂಧಿ ಮುಗಿದುದು. -ನಾsss