ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂ ವ ತ ಏ ೪ ನೆ ಯ ಸ೦ ಧಿ ಸೂಚನೆ ಖಾಂಡವಾಚ್ಚಯವನದಹನದು ಚಂಡಗಂಡರ ಗಂಡ ದಿವಿಜರ ಹಿಂಡು ಗೋಡೆ ಧಾಲೆಯಿಟ್ಟನು ಚಂಡಗಾಂಡೀವಿ || ಅಭಿಮನ್ಯು ಮೊದಲಾದವರ ಜನನ. ಕೇಳು ಜನಮೇಜಯ ಧರಿತ್ರಿ ಪಾಲ ಪಾರ್ಥಸುಭದೆಯಲಿ ಭೂ ಮಾಲತಿಲಕನು ಜನಿಸಿದನಲೈ ಜಾತಮಾತ್ರದಲಿ | ಮೇಲೆ ಮೊಳಗುವ ದುಂದುಭಿಯ ದಿವಿ ಜಾಳಿಯ ಹಸುಳಯ ಹರುಪಾವಳಿ 1, ಮೇಳವದ ಮೈಸಿರಿಯನೇನೆಂಬೆನು ಧನಂಜಯನ | ಕಲಿತನಕೆ ನೆಲೆಯಾಯ್ತು ಭುಜದ ಗ್ಗಳಿಕೆಗಾಸ್ಪದವಾಯ್ತು ನಿಜಚಾ ಪಳವ ಬಿಸುಟಳು ವೀರಸಿರಿ ವಿಕಮದ ಸಿರಿಸಹಿತ | ಹಯವು ಕಳವಳ ಭೀತಿ ಭಂಗ ಸ್ಥಲನಕಂಪನವೆಂಬಿವಾತನ ನೆಲನ ಸೀಮೆಯ ಸೋಂಕಲಮ್ಮವು ನೃಪತಿ ಕೇಳಂದ || ಜಾತಕರ್ಮಾನಂತರದಿ ವಿ ಖ್ಯಾತನಾಮವಿಧಾನವನು ಸಂ ಪ್ರೀತಿಯಲಿ ಮಾಡಿದನು ಮುನಿ ಭೂಪತಿಯನುಣ್ಣೆ ಯಲಿ i 1 ಗಳ ಹೂವಳಿಯ ಪೂರದ, ಡ. BHARATA-Vot. III. 36