ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ M. ಸಂಧಿ ೩೬| ಖಾಂಡವವನದಹನಪರ್ವ 288 ಕೌಳಕದ ಕಣಮಾಯೆಯೋ ಯದು ಶಿವ ಶಿವೆಂದೀಗ | ಕಾಲಿಗೆಗಿದ ಕೃಪ ನನು ಭೂ ಪಾಲ ತೆಗೆದಪ್ಪಿದನು ನಿಗಮದ ಮಳ ತಲೆವಾಗಿದುದು ಲಾಭೂರಿಭಾರದಲಿ || ಆಗ ಬಾಲರಿಗೆ ಕೃಷ್ಣನು ಆಭರಣಗಳನ್ನು ಕೊಡುವಿಕೆ. ಅರಸ ಸಹಿತಸಮಸ್ತಪುರಜನ ಪರಿಜನದ ಮೇಳದಲಿ ಯಾದವ ರರಸ ಬಿಜಯಂಗೈದು ಕುಂತೀಸುತರ ಭವನದಲಿ | ಅರಸಿಯರ ಸುಕುಮಾರವರ್ಗವ ಕರೆಸಿ ಕಾಣಿಕೆಗೊಂಡು ದಿವಾ ಭರಣವಸನಾದಿಯಲಿ ಮನ್ನಿಸಿದನಂದಾಮಹೀಶರನ | V° ಜಲಧಿಮಧ್ಯದಲಿರಿ ಗಗನ ಸ್ಥಲವೊ ಪೌಣಾಯುಂಧಕಾರದ | ಕಟವುಗಳ ವೈಕುಂಠವೋ ಮುನಿಜನದ ಹೃದು ಹೆಯೊ | ತಿಳಿಯ ಸಚರಾಚರದ ಚೇತನ ದೊಳಗೆಯೋ ನೆಲೆ ಯಾವುದೆಂಬ ಕಲೆಯ ಕಂಡನು ಪಾರ್ಥ ಭವನದಲಿ || ೯ ಈತನರ್ಜನನರಮನೆಯಲಭಿ ಜಾತನೆನಿಪಭಿಮನ್ಯುವನು ಸಂ ಪ್ರೀತಿಯಿಂದಪ್ಪಿದನು ಕೊಟ್ಟನು ಬಾಲದೊಡಿಗೆಗಳ | ಖ್ಯಾತಪಂಚಬ್ರೌಪದಿಯ ಸಂ ಜಾತರನು ಮನ್ನಿಸಿ ಮಹಾವಿಭ ವಾತಿಶಯದಲಿ ಪತಿಕರಿಸಿದನು ಪಾಂಡುನಂದನರ | ೧೦ ಖಳರಾವಾದಿಗಳನ್ನು ಕಳುಹಿಸಿ ಕೃಷ್ಣನು ಅರ್ಜುನನ ಬಳಿಯಿರುವಿಕೆ. ಅರಸ ಕೇಳ್ಳ ಕೆಲವುದಿನ ಸಂ ಚರಿಸಿ ಸಾಗೃದಲಿದ್ದು ತಮ್ಮಯ 0 ೧