ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

of ಇವೆ 88) ಮಹಾಭಾರತ (ಆದಿಪರ್ವ ಅಂಗವಣೆಯನು ನೋಡು ನೀನೇ ಕಾಂಗದಲಿ ನಿರ್ವಹಿಸುವೆನು ಭಯ ಭಂಗವುಂಟೇ ನಿನ್ನ ಕೃಪೆಯಿರಲೆಂದನಾವಾರ್ಥ || ಮೆಚಿ ದನು ಮೃತಯೋನಿ ಪೂತುಟಿ ನಿಷ್ಠ ಟನು ನೀನೆನುತ ಶಿಖೆಗಳ ಬಿಚ್ಚಲುದುರಿತು ಚಾಪಮಾರ್ಗಣರಥತುರಂಗಚಯ | ಅಚ್ಚರಿಯನೇನೆಂಬೆನೆ ಸ ಪ್ರಾರ್ಚಿಯಿತ್ತನು ವರವನಿಂದ್ರನ ಮುಚು ಮ ಗಣಬಡಿಸು ಸಾಕೆಂದ | ಪಾರ್ಥಕೃತ್ಮರಿಗೆ ಅಗ್ನಿಯು ರಥಾದಿಗಳನ್ನೊದಗಿಸಿ ಕೊಡುವಿಕೆ. ಧರಣಿಪತಿ ಕೇಳಗ್ನಿ ಯೆನು ಹರಿಧನಂಜಯರಿಗೆ ರಥಂಗಳ ನುರುಶರಾವಳಿ ದಿವಧನುಕೌಮೋದಕೀಗದೆಯ | ವರತನುತ್ರನಿತಾಶ್ರವಕ್ಷಯ ಶರನಿಷಂಗಾದಿಗಳನಿವರು ಬರಿಸಿದರು ಹರುಷದಲಿ ನನೆದರು ಪುಳಕವಾರಿಯಲಿ || 10 ಹೂಡಿದರು ರಥವೆರಡನಿವರು ಸ ಗಾಢದಲಿ ಕಪಿಗರುಡಸಿಂಧನ ಜೋಡಿಸಿದರೇಬಿದರು ನಗುತ ಧನಂಜಯಾಚುತರು | ಮೂಡಿಗೆಯ ಮೊನೆಗಣೆಗಳಿಗೆ ಕೈ ನೀಡಿ ಬೊಬ್ಬಿದರು ದಿಗಂತವ | ನೀಡಿದುದದ್ದೀರಣೆ ಬಿರಿದುದು ಧರಣಿ ಧಾಟಿಯಲಿ | ೦೧ ಪಾರ್ಥ ಕೃಷ್ಣರು ಸನ್ನದ್ಧರಾಗಿ ಖಾಂಡವವನವನ್ನು ಪ್ರವೇಶಿಸುವಿಕೆ. ಬೊಬ್ಬಿದು ಹರಿ ಪಾಂಚಜನ್ಯವ ನುಬಿ ದನಿಮಾಡಿದನು ಪಾರ್ಥನ L೦