ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28f ܩܩ బ

  • ಳಿ

ಸಂಧಿ ೩೭] ಖಾಂಡವವನದಹನಪರ್ವ ಬೊಬ್ಬೆಯಬ್ಬರ ತೀವಿ ತಾ ಬ್ರಹ್ಮಾಂಡಮಂಡಲವ | ಗಬ್ಬರಿಸಿದುದು ಗಗನವನು ಶರ ದುಬ್ಬರದ ಬಲುಗಿಡಿಯ ಗಡಣವು ಹಬ್ಬಿ ಹರಿದುದು ದೆಸೆಗಳಿಗೆ ಭೂಪಾಲ ಕೇಳೆಂದ || ಧಾಜಯಿಟ್ಟರು ಸುರವನಕೆ ಸುರ ಜಾಲ ಜರಿದುದು ಬೊಬ್ಬೆಯಲಿ ದೆ ಬ್ಲಾ೪ನಿದುದುತ್ಪಾತಶತ ಖಾಂಡವವನದ ಮಧ್ಯದಲಿ | ಕೂಟಗಳ ಕುಡಿಮೀನಮೋಹ ಗಾ೪ ಹುದುಗಿತು ನಡುಗಿದರು ವನ | ಪಾಲಕರು ನಿಂದೊಣಗಿದುವು ಹರಿಚಂದನಾದಿಗಳು | ವನದಲ್ಲಿದ್ದ ಸರ್ವವನ್ನು ನನಗೆ ಕೊಡಬೇಕೆಂದು ಅಗ್ನಿ ಯ ಪ್ರಾರ್ಥನೆ ತೂಗಿ ಬಾಣವ ಹೂಡಿ ಕಿವಿವರೆ ಗಾಗಿ ಬರಸೆಳದಾರಿ ಬೋಬ್ಬಿ ಖಿ ದಾಗಲಿಂತೆಂದನು ಧನಂಜಯನಾಧನಂಜಯಗೆ | ಈಗಲೀವನದೊಳಗೆ ಖಗಮೃಗ ನಾಗಸುರದನುಜಾದಿಜ್ವರ ಹೋಗಲೀಯದೆ ತಮಿಬಿ ಶರದಲಿ ಕಾಯಬೇಕೆಂದ || ಅದರಂತೆ ಅರ್ಜುನನ ವಾಗ್ದಾನ. ಹೈ ಸಮಗ್ರಾತಿಥ್ಯದಲಿ ನಿಮ ಗೀಸಮಸ್ತಪ್ರಾಣಿಸಹಿತಸು ರೇಶನುದ್ಯಾನವನು ಕೆಟ್ಟೆನು ಬಾಣಧಾರೆಯಲಿ || ನೀ ಸಮಾಧಾನದಲಿ ಸುಪುರೋ ಡಾಶವಿದೆ ಸಮಿದಾಜ್ಞಸಹಿತಮ ಹಾಸುವಿಸ್ತಾರದಲಿ ಕೊಂಬುದು ಭೀತಿ ಬೇಡಂದ | o೪ OH