ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಸಂಧಿ ೩೭] ಖಾಂಡವವನದಹನಪರ್ವ 289 ಇಂದ್ರನಿಗೆ ಯುದ್ಧಕ್ಕಾಗಿ ದೇವತೆಗಳ ಪ್ರೇರಣೆ. ನಿನಗೆ ಮಗನೇ ಪಾರ್ಥ ನಿನ್ನರ ಮನೆಯ ಗೋಟನ ನಾಯಕನೆ 1 ಶಿಖಿ ಯನುಜನೇ ಮುರವೈರಿ ನಿನಗನುಕೂಲರಾದರೆ | ಬನದ ಬೇಗೆಯೋ ಪರಿಭವಾಲಂ ಬನದ ನೊಸಗೆಯೊ ಬಂದುದಿದೆ ಬಿಡು ಮನೆಯ ಮನ್ನೆಯ ಗಂಡನಾಗೆಂದುದು ಸುರಕ್ಕೊಮ | ೩೦ ಇಂದ್ರನು ಸಿಟ್ಟಿನಿಂದ ಮಳೆಯನ್ನು ಕರೆಸುವಿಕೆ ಐಸಲೇ ನಮ್ಮ ವರಲಾ ಹೋ ಹೋ ಸುರರು ಕಳವಳಿಸದಿರಿ ನೀ ವೈಸನಾಹುತಿಗೊಳಲಿ ಪಾವಕನಮ್ಮ ಖಾಂಡವವ | ಈಸುರರಿಗಾನರರಿಗಂತರ ವೇಸು ಪೂತುರೆ ಕಾಲಗತಿಯೇನು ತಾಸ ಶಿಗೊಂಡನು ಕ ಪ್ರ ಫಲುಗುಣರ | ಕಾಹು ತೆಗೆಯಲಿಕಲ್ಪಮೇಘ | ವ್ಯೂಹಗಳ ಬರಹೇವು ಕಾಂಬೆನು ಸಾಹಸವನಿದರೆಳಗೆ ಕೃಪ ಧನಂಜಯದ್ರಯದ | ಈಹದಕ ಪಡಿಪಚ್ಚವಿಲ್ಲವೆ ಗಾಹಿಸಲಿ ಖಾಂಡವವ ಹುಲ್ಲೆಯ ಹೂಹೆಗಳು ಹೆಬ್ಬುಲಿಯ ಹೊಯ್ಯುವೆನುತ್ತ ಗರ್ಜಿಸಿದ ನಿ ೩೦ ಅರಸ ಕೇಳ್ಳಲ್ಪಾಂತಮೇಘಾ ತರದ ಪಾಳಯವೆತ್ತಿ ಬಿಟ್ಟುದು ಧರಣಿಯಗಲಕೆ ಧಾಟಿ ಯಿಟ್ಟುದು ಸಿಡಿಲುಮಿಂಚುಗಳು | ಕರಿಯ ಬಗಕ್ಕೆಗೆಣೆಯೆನಿಪ ನಿ 1 ಬಾಣಸದಾತನೇ, ಚ, ಟ. BEARATA-Vot, Irf. - ಗ್ರ 37