ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೬] ಖಾಂಡವವನದಹನಪರ್ವ 291 ನೇಮಿಸಿತು ಖಾಂಡವದೊಳಗೆ ಬಿಸಿಗಾಳಿ ಸುತಸುಚಿದು || ಮೋಟೆಯೊಣಗಿದುವಮರರಿಗೆ ಮೈ ಮಾರಿಗಳ ಸುಡು ಮೂಲೆಯುವದಿರು ಮಾಜಿದರಲಾ ಯೆನುತ ಸುರಪತಿ ತರಿಸಿದನು ಗಜವ || ೩೬ ಇಂದುನ ಯುದ್ಧ ಸನ್ನಾಹ. ನೆರೆದರಮರರು ಸಿದ್ದ ವಿದ್ಯಾ ಧರಭುಜಂಗಮ ಯಹ ಕಿನ್ನರ ಗರುಡರಾಕ್ಷಸಸಾಧಗುಹಕಭೂತಗಂಧರ್ವ | ತರಣಿಶಶಿರುದ್ರಾದಿಗಳು ನೋ ಹರಿಸಿದರು ಮುಂಗುಡಿಯುಲಿಂದ್ರನ ಸಿರಿಯ ರಚನೆಯನೇನನೆಂಬೆನು ಭೂಪ ಕೇಳೆಂದ | ೩v ಯುದ್ದದಲ್ಲಿ ದೇವತೆಗಳು ಕಂಗೆಡುವಿಕೆ. ಮಸಗಿತಮರವಾತವಭವ ಮುಸುಕಿದುವು ಝಲ್ಲರಿಗಳಿಂದ್ರನ ವಿಕಸನಕೆ ಮೆಚ್ಚಿ ಸುವೆ ವಸುಗಳನೆನುತ ತಮತಮಗೆ | ಮುಸುಕಿದುವು ಮೃಗರಾಜನಿಂಹದ ಮುಸುಕನುಗಿದಂದದಲಿ ಬಾಣದ ಹಸರವನು ಹರಹಿದನು ಮುಂದೆ ಧನಂಜಯಾಚ್ಯುತರ | ರ್೩ ಹೊಣೆಹೊಕ್ಕೆ ಚ್ಚರು ಮಹಾದ್ಯುತ ಬಾಣವನು ದೃಢಬಾಣರೋ ಗೀ ರ್ವಾಣರೋ ನೀವಾರು ನುಡಿಯರಲೈ ಮಹಾದೇವ | ಸಾಣಿಯಲಗಿಗೆ ಸಾಯುವಿರಿ ತನಿ ಶೋಣಿತವ ನೀವೆ ಕೊಂಡದೆ ಸುರಪ ನಾನು ಹಿಮ್ಮೆಟ್ಟಿದಿರೆನುತ ತೆಗೆದೆಚ್ಚನಾವಾರ್ಥ | ೪d