ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

294 ಮಹಾಭಾರತ ಆದಿಪರ್ವ: ೪y ದಂಬಗುಗ್ಗುಳಸಾಲತಿಲಕವು ದುಂಬರಾದಿದ್ರುವಕುಲವನಾಲಿಂಗಿಸಿತು ವಗ್ನಿ ! ಸುಚಿಸುಟಿದು ಶಶಿಕಾಂತಮಯದ ಗಳದ ವೇದಿಕೆಗಳಲಿ ನೀಲದ ನೆಲೆಯ ಚೌಕಿಗೆಗಳಲಿ ಮಂಟಪದಲಿ ಲತಾವಳಿಯ | ಲಲಿತಸಾಧದ ಚಾರುಚಿತ್ರಾ ವಯ ಮೇಲ್ಕಟ್ಟುಗಳ ಭವನಂ ಗಳಲಿ ಬಿಟ್ಟುದು ಕೂಡೆ ಪಾಳಯ ವಕ್ಷಿ ಭೂಪತಿಯ | ರ್& ಅಗ್ನಿ ಯಿಂದ ವನದಲ್ಲಿದ್ದವುಗಳೆಲ್ಲವೂ ಸುಡಲ್ಪಡುವಿಕೆ ಕುರಳ ತುಂಬಿಯ ತನಿಗೆದು ಮುಖ ಸರಸಿಜವ ಚುಂಬಿಸಿ ತಮಾಲದ ತುಂಬ ಹಿಡಿದಧರಪ್ರವಾಳದ ರಸವನು ಸೀರ್ದು | ಉರುಪಯೋಧರಬಿಲ್ಪವನು ಹೊ ಯೋ ರಸಿ ಕದಳಿಯನುಣೋ ಡಯು ನಿ ಮೈರಸಿ ರಮಿಸಿತು ವನಸಿರಿಯಪಿಪ್ಪಲವಳಾಂಗದಲಿ 2 | ೫೦ ಧರಣಿಪತಿ ಕೇಳೆ ಶರಭಮೃಗಪತಿ ಕರಿಕೆಳಭಶಾರ್ದೂಲನೂಕರ ಕರಡಿಕಾಸರ ಶಲಮ್ಮಗಾದನಖಡ್ಡಗೋಮಾಯು | ಎರಳ ಮೊಲ ಸಾರಂಗವಾನರ ನುರುಕುರಂಗಪ್ರಮುಖಮೃಗಕುಲ ವುರಿಗೆ ಸಿಲುಕಿತು ದಳ್ಳುರಿಯ ಬೆಳ್ಳಾರವಲೆಗಳಲಿ | ೫೧ ಶುಕಮಯೂರಮರಾಳ ಟಿಟ್ಟಿಭ ಏಕಚಕೊರಕಪೋತವಾಯಸ 1 ದಗ್ನಿನೃಪನುತ್ಪಲದಕಾಂಗದಲಿ,