ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ ಕಿ. મ. ಸಂಧಿ ೩೭] ಖಾಂಡವವನದಹನಸರ್ವ 295 ಬಕಪದಾಯುಧಚಕ್ರವಾಕಕಳಿಂಗಕಲವಿಂಕ | ಕುಕಿಲಸರಸಕಾಕರಿಪುಚಾ ತಕಭರದ್ವಾಜಾದಿಪಕ್ಷಿ | ಪ್ರಕರ ಬಿದ್ದು ದು ಬಿಗಿದಕೇಸುಂಕಣ್ಣಿವಲೆಗಳಲಿ | ೫೦ ಹರಡೆ ಗೀಜಗ ಮರಗೊಳಲೆ ಕಾ ರ್ಬುರಲೆ ಲಾವುಗೆ ಗೌಜು ಪಾರಿವ ಸರಟ ಸಳಾವ ಚಿಲಿಮಿಲಿಗಚಂಬೋತ ವಿಾನ್ಸುಲಿಗ | ಮರಕುಟಿಗ ಕಬ್ಬಕ್ಕಿ ಕೊಟ್ಟುಗ ವೈರಲಿ ಕೊಂಚೆಗ ಏಂಜಗಿಂಚಲು ಗರಿಗಮೊದಲಾದಖಿಳಖಗಕುಲ ಬಿದು ದುರಿಯೊಳಗೆ || ಝಳಕೆ ತಿಳಿಗೊಳದುದಕ ಕಾಯ್ತು ಚೌಳಿಸಿದುವು ತನಿಗುದಿದು ಮತ್ತಾ ವಳಿಗಳಂಬುಜದೆಸಳು ಸೇದುವು ತುಂಬಿಗಳು ಸಹಿತ || ಹಿಳಿದು ಸಿಡಿದುವು ಚಾರುಚಂದ್ರೋ ತಲರಚಿತಸೋಪಾನರತುನಾ ವಳಯ ರಾಶಿಗಳಿದ್ದ ಲಾದುವು ಭೂಪ ಕೇಳೆಂದ 1 | ೫೪ ಇಟ್ಟಣಿಸಿ ಛಳಿಭಳಿಸಿ ಕಿಡಿ ಪುಟ ವಿಟ್ಟುದೊಣಗಿಲು ಹೊದಲಿನಲಿ ಮಿಗೆ ಸುಟ್ಟು ಕರ್ಬೊಗೆ ರುಗೆಯ ಹೊರಳಿಯ ಕಿಡಿಯ ಗಡಣದಲಿ | ಹುಟ್ಟದುರಿ ಹೆಮ್ಮರನ ಸುತ್ತಲು ಕಟ್ಟಿತಲ್ಲಿಯ ತೊಡಕಿನಲಿ ಭುಗಿ ಲಿಟ್ಟು ಕವಿದುದು ಕಡುಗಿ ಬಹುಶಾಖೋಪಶಾಖೆಗಳ | ೨೫ ಹೊಗೆಯ ಹಬ್ಬುಗೆ ಸತ್ಯಲೋಕವ ನುಗಿದುದುರಿನಾಲಗೆಯ ಗರವೊ 1 ಬಿದ್ದ ಕಿಡಿಗಳಲಿ, ಚ