ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ [ ಆದಿಪರ್ವ ತಿಮಿರವಡಗಿದ ಲೋಕ ಶಿಕ್ಷಾ ಕಮಣವಡಗಿದ ದಂತಿ ಕರ್ಮ ಭ್ರಮೆಗಳಡಗಿದ ಯೋಗಿ ರುಜೆಯಡಗಿದ ನರೋತ್ತಮರು | ಹಿಮವಡಗಿದ ಸರೋಜದಂತಿಹು ದಮಳಮತಿ ಕೇಳಿ ಹಗೆಗಳಡಗಿದೆ ಡಮರಸದವೆನಿಸುವುದಕ್ಕೆ ಕೇಳೆಂದನಾತಕುನಿ || -೧೩ ೦೬ ಬಿಡದೆ ಸುಖದುಃಖದೊಳಗೊಂದನು ಹಿಡಿದು ಸದ್ಯವಹಾರಮುಖದಲಿ ನಡೆಯಲೊಂದು ನಮ್ಮವೊಂದರಿ ತುಮ್ಮಿ ತನಗಹುದು | ಹಿಡಿದುದಿಹಪರವೆರಡಯೋಳಗಳ ವಡಿಕೆ ತನಗಹುದಾದೊಂದನು ಬಿಡುವುದಲ್ಲದೆ ಬೇಟೆ ಮತವಲ್ಲೆಂದನಾತಕುನಿ | ಭಾವ ಮೈದುನನಣ್ಣ ತಮ್ಮನು ಮಾವನಳಿಯನು ಪತ್ರಮಿತ್ರರು ಸೇವಕರು ಸಜ್ಜನರು ಸತ್ಪುರುಷರುಗಳವರೆಂದು | ಭಾವಿಸದಿರಾರುವನು ನಿನ್ನಯ ಜೀವವುಳನ್ನ ಬರ ನಿನ್ನಯ ದೈವವೇ ಗತಿಯೆಂದು ನಂಬಿಹುದೆಂದನಾತಕುಸಿ | ಶತ್ರುಶೇಷವದಲ್ಪವೆಂದು ಹುತ್ತ ಬರಲಾಗದು ಕಣಾ ಭೂ ಪೋತ್ತಮರುಗಳು ವೈರಿರಾಯರ ವಂಶಜೀಜವನು | ಬಿತ್ತುವರೆ ನೇತ್ರಾವಳಿಯ ವಾ ಟೆಕ್ಕಿ ಕಾರಾಗಾರದೊಳಗೆ ಕ ೪ತ್ರಸಹಿತನತನದಲಧಿಕತರ ಮಾಡೆಂದ || ೦೬ -OV 1 ಕಿತ್ತು ಬಿಸುಡುವುದಕ್ಷಿಗಳ ಖಾ, ೩.