ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

296 ಮಹಾಭಾರತ - fಆದಿಪರ್ವ ಟೈಗೆಯ ತೊಟಲಿಕೆ ತೆರಳಚಿತು ತೆಸುಕೊಟಗಳ | ಹಗಲಗಡಿತಕೆಹೊಕ್ಕುದೋ ಕಡೆ ಮುಗಿಲು ಕಾಣೆನು ದಿವವನೆತ್ತಣ ಗಗನಮಣಿನಕ್ಷತ್ರಚಂದ್ರಮರರಸ ಕೇಳೆಂದ || ೫ ಅಳಿ©ಳಿಲುಅಳಿರವದ ಘಳಾಘುಳಾ ಘುಳುಘುಳಧ್ವನಿಮಯದ ಕಪಿಗಳ ಕಿಳಕಿಞ್ಞಾಯತರವದಿ ಮೃಗಶಂಕುಳದ ಕಳಕಳದಿ | ಹಿಳಿದುರಿವಡೆ ದಿದ ಗಂಟಿನ ಠಳಠಳತ್ತಾರದಲಿ ದಿಶಾಮಂ ಡಲದ ಮಲೆಗಳೊಡೆದುದದ್ಯುತವಾಯು ವನದಹನ || ೫೬ ಆಗ ತಕ್ಷಕನ ಸಂತತಿಯ ಅಕ್ಷ್ಯಸೇನನು ಗಗನಕ್ಕೆ ಹಾರಿ ಹೋಗುವಿಕೆ. ಅರಸ ಕೇಳ್ಳ ಮುನ್ನ ವಿತಳಕೆ ಗರುಡಭಯವಾಯ್ತಂದು ತಕ್ಷಕ ನಿರಿಸಿದನು ನಿಜಸುತನನಮರೇಶ್ವರನನುಜ್ಞೆಯಲಿ || ಆರಿಲಿರಲು ಸುತರಾದರಾತಂ ಗುರಗವಂಶದೊಳತ್ಮಸೇನಗೆ ಹಿರಿದ: ಹೆಚ್ಚಿತು ತಕ್ಷಕನ ಸಂತತಿ ವನಾಂತದಲಿ || ಈಮಹಾವನವಸ್ಸಿ ಭೂತ ಸೈಮಸಂಹೃತಿಕರ್ಮಶೌರ್ಯೋ ದಾ ಮವವಗಾಹಿಸುತ ಬಂದುದು ಮುಂದೆ ಚೂಣಿಯಲಿ | ಧೂಮವಿದುದು ಹುಕ್ಕಿನಲಿ ನಿ ಸ್ಟೀಮಜನಿತಜ್ವಾಲೆಗಳ ಝಳ | ವಾಮಹೋರಗಚಯವ ಚುಂಬಿಸಿತರಸ ಕೇಳಂದ | HP ಹೂಸಿ ಹುತ್ತಿನ ಮಣ್ಣರಂ ಫ್ರಿಸಿ ಕಾಸಿದರೆ ಫಣಿಕುಲವನೆನೆ ಡೂ ೫v