ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೭] ಖಾಂಡವವನದಹನಪರ್ವ 297 ೪ಾಸದಲಿ ಡಾವರಿಸಿದುದು ಕಿಡಿ ಧೂತಧೂಮದಲಿ | ಆಸುರದ ಕರ್ಬೊಗೆಯ ಕವಚದ ಕೇಸುರಿಗಳ್ಳಬಿದ್ದು ದುರಿ ಹೊರ ಸೂಸಿ ಹಿಡಿದುದು ಹಾವುಗಳ ಒಲುಹೊದರ ಹೊರಳಿಗಳ | ೬೦ ಹೆಡೆಯ ಮಣಿಗಳ ಕೊಡಹಿ ಸೂಸಿದ ಕಿಡಿಗಳಲಿ ಹಾ ಯೆನುತ ತಲೆಗಳ ಕೊಡಹಿ ಸೀದುರಗಿಯರು ಮಯಿಗಳ ಮೇಲೆ ಮೈಚಾಚಿ | ಕಡುಹೊಗೆಯ ಕೇಸುರಿಯ ಕಿಡಿಗಳ ಗಡಣದಲಿ ಕೌರೆದ್ದು ಮೈಗಳ ಕೊಡಹಿ ಬಿಸುಸುಯ್ಯುತ್ತ ಮಗ್ಗಿ ದುದುರಿಯೊಳಹಿನಿಕರ |೬೧ ಕುದಿದುರಿವ ಹುತ್ತಿನಲಿ ಕೊಟ್ಟು ದಿ ಗುದಿವ ಸರ್ಪಸೋಮಮಧ್ಯದೊ ಇದೆದು ಹಾಯದನಸೇನನು ಗಗನಮಂಡಲಕೆ | ಕೆದರಿದುವು ಕೆಂಗಿಡಿಗಳುರಿಯು ಬಿದುದು ಮುಳುಘುಳುರಭಸ ಮಿಗೆ ಹೆ ಚೈದುದು ತಬ್ಬಿದುದೀಶನನು ತಡವರಿಸಿ ಗಗನದಲಿ | &೦ ಆಗ ಅಕ್ಷಸೇನನನ್ನು ತರಿಸಿಕೊಡೆಂದು ಅಗ್ನಿಯ ಪ್ರಾರ್ಥನೆ ಉರಿಯಗಂಟಲನೊದೆದು ಫಣಿ ಮಿ ಕುರುವಣಿಸೆ ಹಾ ಹಾ ಧನಂಜಯ ಹರಿವುತಿದೆ ಹಾ ವೊಂದು ತಪ್ಪಿತು ಬಾಯ ತುತ್ತೆನಗೆ | ತರಿಸಿಕೊಡು ಶರವೇಧೆಯನು ವಿ ಸರಿಸು ವಹಿಲದೊಳನಲು ವೈ ಶಾಂ ನರನ ಮಾತಿಗೆ ನಗುತ ಕೊಂಡನು ವಿಜಯ ಗಾಂಡಿವವ || ೩೩ BHARATA-Vos, III. 38