ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಶಿಷ್ಟ 303 & ೩ ವನಿತೆಯನು ಕರೆತರಿಸಿ ತಂನಯ ಜನಕನಾತದ್ದಿನದ ಪಿಂಡವ ಜನಪನೀಯಲು ಗರ್ಭವಾಯಿತು ಚಂದ್ರಮತಿಗಾಗ || ಮೂಲದಲಿ ಮೂನೆಯ ಚರಣದ ಕಾಲದಲಿ ಪತಿಯೊಡನೆ ಪವಡಿಸೆ ಲೋಲಲೋಚನೆಗಾಯ್ತು ಹರುಷದ ಪೂರ್ಣಗರ್ಭವದು | ಜಾಳಿಸಲಿಕೀರೈದುಮಾಸಕೆ ಬಾಲನಯ ನಕ್ಷತ್ರವಾಸದ ಕಾಲದಲಿ ವೈಶಾಖಬಹುಳ ದ್ವಾದಶಾಶ್ವಿನಿಗೆ | ಪುತ್ರ ಜನನವಾಗಲು ವರುಣದೇವರು ಪುತ್ರನನ್ನು ಕೇಳಿದಾಗ ನಾನಾ ವಿಧೋಪಾಯಗಳಿಂದ ಕೊಡದೆ ಇರುವಿಕೆ. ಜನಿಸಿದನು ತಾ ಲೋಹಿತಾಶ್ವನು ಜನಿಸಲಲ್ಲಿಗೆ ವರುಣದೇವರು ನೆನೆದು ಬಂದರು ಭೂಪನಿದ್ದೆಡೆಗಾಗಿ ಎಹಿಲದಲಿ || ವಿನಯದಿಂ ಕೈಮುಗಿದು ವರುಣಗೆ ಮುನಿರತವನುಸುರಿದನು ಪುತ್ರನ ತನುವಯೋಗವು ಶುಕ್ಖತೋಣಿತದಿಂದ ಸೂತಕದ || ದಿನ ಸವೆಯಲೀಸುತನನೀಯುವೆ ನೆನಲು ಗಂಗಾರಮಣ ತಿರುಗಿದ ನನಿತು ತಾರಾಯಿದಿವಸಕೆ ಮಕರವಾಹನನು | ಅನುವಿನಿಂ ನಡತಂದು ಭೂಪನ ತನುಜನನು ಬೇಡಿದನು ಬೇಡಲು ಜನಪನುಸುರಿದನೀತ ನೆಲೆ ಸಂಸ್ಕಾರಿ ಯಲ್ಲೆಂದ | ಈತಗುಪನಯಕರ್ಮವಾದುದ ಪ್ರೀತಿಯಲಿ ವಿಸ್ತರಿಸಿ ಸುತನನು

M