ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

864 ಪರಿಶಿಷ್ಟ ವೀತಿಹೋತ್ರನ ಮುಖದಲೀವೆನು ನಿಮಗೆ ಸತ್ಕರಿಸಿ | ಆತಗುಪನಯವಾಯ್ತು ಕ್ಷತ್ರಿಯ ರೀತಿಯಲ್ಲಿರಾಮವತ್ಸರ ಕಾತ ಬಂದನು ಜಲಧಿಯಧಿಪತಿ ನೃಪನ ಹೊರೆಗಾಗಿ | ೧೦ - ೧೧ ಬರಲಿಕರಸನು ನುಡಿದನಾತಗೆ ತರಳನಿವನತಿಮೂರ್ಖನಾಗಿಹ ನಿರುತದಲಿ ಮಂಗಳವನೋದಿಸಿ ಯೋಗ್ಯನೆಂದೆನಿಸಿ | ವರಕುಮಾರನನೀವೆನೆನಲಿಕೆ ಮರಳಿದನು ಮಕರೇಶನತ್ತಲು ವರುಷನಾಲ್ಕಕ ಲೋಹಿತಾಶ್ವನು ವೇದವೆಲ್ಲವನು || ಓದಿ ನಡುಗಿದನಿನ್ನು ವರುಣನ ಬಾಧೆಗರಸನು ನೆನಹ ಕಾಣನು | ವೇದಿಸುವನೆಂದಂಜೆ ತಂದೆಗೆ ಮಗನು ಹೇಒದಲೆ | ಹೋದನಡವಿಗೆ ಲೋಹಿತಾಶೂನು ವೇಧೆಯಲಿ ಜಡರಾಶಿಗಧಿಪನು ಮೇದಿನೀಶ್ವರನತ್ತ ಬಂದನು ಮಗನ ಬೇಡಲಿಕೆ || ೧೦ ಬರಲಿಕ ಹರಿಶ್ಚಂದ್ರಭೂ ಪನು ಹಿರಿದು ಸತ್ತರನು ವರುಣನ ಪರಮಹರುಷದೊಳಿರಲು ಬೇಡಿದನಾನ್ಸಫೋತ್ತಮನ | ಅರಸ ಕೊಡು ನಂಮಾಗತವನೀ ಮರಳ ಮಾತಂ ನುಡಿಯದೀಗಳು ಹಿರಿದು ಹುಸಿಯದಿರೆನಲು ಬಿಂನಹಮಾಡಿದನು ಮಗುಳ1 || ೧೩ 1 ನಡುಗಿ ಗ ಘ.