ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

308 ಪರಿಶಿಷ್ಟ್ಯ ಆತನನ್ನು ತಂದು ಯೂಪಸ್ತಂಭಕ್ಕೆ ಕಟ್ಟುವಿಕೆ. ಕೊಂಡು ಬಂದನಯೋಧ್ಯಪುರಕೆ ಪ್ರ ಚಂಡಸೂನುವನಾಗ ಭೂಪತಿ | ಕಂಡದಿದಿರಿನ ಯೂಪಕಂಭಕೆ ಕಟ್ಟಿದನು ಭೂಸುರನ || ಚಂಡಿಕೆಯನೊಂದಮಳಪಾಶದಿ ದಂಡಿಸಿದ ಕೆರಳಿಂಗೆ ಪಾಶದಿ ಮಂಡಿಸಿಯೆ ನಾಭಿಯನು ಬಿಗಿದನು ಮೂಯಿಪಾಶದಲಿ | ೧೫ ಬಿಗಿದ ಬಟಿಕಂ ಸಕಲ ಯಾಜ್ಞೆಕ ನಿಗಮದಧಿಕರ ಕರೆಸಿ ಹೋಮವ ಜಗದ ವಲ್ಲಭನಾಹರಿಶ್ಚಂದ್ರಮನು ಹುಕೋಳಿಸಿ | ಮಿಗಿಲೆನಿಸ ವರಸಪ್ತಋತ್ರಿಗಳ ಸೊಗಿಸಿ ಕರೆತರಿಸಿದನು ಚತುರ್ದಶ ಜಗದ ದೇವರ ಸಕಲರುಪ್ರಿಯರನುರ್ವಿಯಮರರನು | ನೆರಹಿದನು ನಾನಾದಿಗಂತದ ಧರಣಿಪರ ಹರಿಶ್ಚಂದ್ರಭೂಪತಿ ನಿರವಿಸಿದ ತಂನ್ನವಲಗುರುವಿಗೆ ಯಾಗದುಪಕ್ರಮವ | ನಿರವಿಸಲು ರವಿಕುದುಪದ್ಧರು ವರಿಸಿದರು ದ್ವಿಜನಿಕರಕಗ್ಗದ ಪರಮನರಮೇಧದಲಿ ಮಾಸಲಾಗ ಕೌಶಿಕನ | ವರಸದಸ್ಯತ್ನದಲಿ ರುಪಿಯರು ನೆರೆದರುದ್ದಾ ತೃತಹೊತ್ರದಿ ನಿರುತ ಪರುಠವಿಸಿದನು ವಿಶ್ವಾಮಿತ್ರಮೊದಲಾಗಿ | ಆರಿಸಿ ದಿಗುಪಾಲಕರನಾಗಳು ಕರೆಸಿ ಮಂದಿಯ ನವಗ್ರಹಂಗಳ ಸ್ಮರಿಸಿ ಶ್ರೇತಾಗ್ನಿಯನು ಧ್ಯಾನಿಸಿದಾವಶಿಷ್ಠ ಮುನಿ ! WV o! ಕೆ.